ದಿನದ ಬರಹಗಳು November 25, 2014

‘ಜಾಲ’ದಲ್ಲಿ ಸಿಲುಕುತ್ತಿರುವ ಯುವಜನತೆ

– ಪ್ರಿಯದರ‍್ಶಿನಿ ಶೆಟ್ಟರ್. ಹತ್ತನೇ ತರಗತಿ ಮುಗಿಸುತ್ತಿದ್ದಂತೆಯೇ ವಿದ್ಯಾರ‍್ತಿಗಳಲ್ಲಿ “ತಮ್ಮ ಗೆಳೆಯ/ ಗೆಳತಿಯರಿಂದ ದೂರಸರಿಯುತ್ತಿದ್ದೇವೆ” ಎಂಬ ಬಾವನೆ ತಲೆದೋರುವುದು ಈಗ ಬಹಳ ವಿರಳ. ಶಾಲಾ ಕಲಿಕೆ ಪೂರೈಸಿ, ಕಾಲೇಜು ಕಲಿಕೆಗೆಂದು ಬೇರೆ ಊರಿಗೆ ಹೋದವರು ಟ್ವಿಟರ್, ವಾಟ್ಸ-ಅಪ್, ಪೇಸ್‍ಬುಕ್, ಗೂಗಲ್ ಪ್ಲಸ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ...