ದಿನದ ಬರಹಗಳು November 27, 2014

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು ನಮಗೆ ಅತ್ಯುತ್ತಮ ಗೆಳೆಯರಿದ್ದಂತೆ. ವಿವಿದ ವಯೋಮಾನದವರಿಗಾಗಿ ವಿವಿದ ಅಬಿರುಚಿಯವರಿಗಾಗಿ ಅನೇಕ...