ದಿನದ ಬರಹಗಳು October 6, 2015

ಇಗೊ ಬಂದಿದೆ ಹೊಸ ಪಿಗೊ

– ಜಯತೀರ‍್ತ ನಾಡಗವ್ಡ. ಈ ವರುಶ ಹೊಸ ಬಂಡಿಗಳ ವರುಶವೆಂದೇ ಕರೆಯಬಹುದು. ಈ ಮೊದಲಿನ ಬರಹವೊಂದರಲ್ಲಿ ಹೇಳಿದಂತೆ ಒಂದರ ಹಿಂದೊಂದು ಬಂಡಿಗಳು ಸಾಲಾಗಿ ಬಿಡುಗಡೆಯಾಗುತ್ತಲೇ ಇವೆ. ಕಳೆದ ಬುದವಾರ ಸೆಪ್ಟೆಂಬರ್ 23 ರಂದು ಅತ್ತ ಅಗ್ಗದ ಕ್ವಿಡ್ ಕಾರು ಬಿಡುಗಡೆಗೊಳ್ಳಲಿರುವ ಗಳಿಗೆಯ ಎಣಿಕೆ ಹಾಕುತ್ತಿದ್ದರೆ...