ರಂಗಮಂಟಪವನ್ನೇರಿತು ‘ರಂಗಿತರಂಗ’!

– ಪ್ರತಿಬಾ ಶ್ರೀನಿವಾಸ್.

19A_rangitaranga

ರಂಗಮಂಟಪವನ್ನೇರಿತು ರಂಗಿತರಂಗ
ಬಣ್ಣ ಬಣ್ಣದ ಅಲೆಗಳೊಂದಿಗೆ
ಅಬ್ಬಾಬ್ಬ ಎಶ್ಟೊಂದು ತರಂಗಗಳ ಅಬ್ಬರ
ಬಾಹುಬಲಿಯ ಶಕ್ತಿಯ ಕುಗ್ಗಿಸುವಶ್ಟು |

ಕೂತೂಹಲಕಾರಿ ಕತೆಯನ್ನು ಸ್ರುಶ್ಟಿಸಿ
ನೋಡುಗರ ಕಣ್ಣಲ್ಲಿ ಬಯವ ಹುಟ್ಟಸಿ
ಕರುನಾಡ ಸ್ತಳಗಳ ಸೊಬಗನ್ನು ತಿಳಿಸಿ
ಗುಡ್ಡದ ಬೂತವ ದೇಶ-ವಿದೇಶ ಕ್ಕೆ ಓಡಿಸಿ|

ಅನೂಪ್ ಬಂಡಾರಿಯ ಅನಿರೀಕ್ಶಿತ
ತಿರುವುಗಳ ಅತ್ಯುತ್ತಮ ಕತೆ
ನಿರೂಪ್ ಬಂಡಾರಿ ನಿರೂಪಿಸಿದ
ಉತ್ತಮ ನಟನ ಕಲಾ ಕೌಶಲ್ಯ|

ನೋಡುಗರ ಕಣ್ಣಿಗೆ ಬಣ್ಣದೊಕುಳಿ ಹಾಯಿಸಿ
ಚಿತ್ರ ರಂಗದಲ್ಲಿ ಹೊಸ ದಾಕಲೆ ಸಂಪಾದಿಸಿ
ರಂಗು ರಂಗಿನ ರಂಗಿತರಂಗವು
ಜನಮನ ಗೆದ್ದಿತು, ಜಗತ್ತನ್ನೇ ಸುತ್ತಿತು|

(ಚಿತ್ರ ಸೆಲೆ: india-forums.com)Categories: ನಲ್ಬರಹ

ಟ್ಯಾಗ್ ಗಳು:, , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s