ದಿನದ ಬರಹಗಳು February 16, 2017

ಕಡಲಾಳದಲ್ಲಿದೆ ಕಾಲುಗಳಿರುವ ಮೀನು!

– ನಾಗರಾಜ್ ಬದ್ರಾ. ನೋಡಲು ಸುಂದರ ಗುಲಾಬಿ ಬಣ್ಣದ ಕಪ್ಪೆಯಂತೆ ಕಾಣುವ ಇದು ಕಪ್ಪೆಯಲ್ಲ, ನಡೆದಾಡುವ ಮೀನು! ಇಶ್ಟುದಿನಗಳವರೆಗೂ ಮೀನುಗಳು ನೀರಿನಲ್ಲಿ ಬರೀ ಈಜುತ್ತವೆ ಹಾಗೂ ಅದಕ್ಕೆ ತಕ್ಕಂತೆ ಈಜುರೆಕ್ಕೆಗಳು ರೂಪುಗೊಂಡಿರುತ್ತವೆ ಎಂದು ತಿಳಿದಿತ್ತು. ಆದರೆ ಚೌನಾಕ್ಸ್ ಪಿಕ್ಟಸ್ (Chaunax pictus) ಎಂಬ ಹೆಸರಿನ ಸಮುದ್ರ...