Month: ಜನವರಿ 2017

ಕರುಣ್ ನಾಯರ್ – ಹೊಸ ತಲೆಮಾರಿನ ಹೆಮ್ಮೆಯ ಆಟಗಾರ

– ರಾಮಚಂದ್ರ ಮಹಾರುದ್ರಪ್ಪ. ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸುವುದು ಸುಳುವಾದ ಕೆಲಸವಲ್ಲ ಎಂದು ಕ್ರಿಕೆಟ್ ಬಗ್ಗೆ ಕೊಂಚ ಅರಿವು ಇರುವವರಿಗೂ ತಿಳಿದಿದೆ. ತೆಂಡೂಲ್ಕರ್, ವಿಶ್ವನಾತ್, ದ್ರಾವಿಡ್, ಗಾವಸ್ಕರ್ ರಂತಹ ದಿಗ್ಗಜ ಆಟಗಾರರೇ ಟೆಸ್ಟ್ ನಲ್ಲಿ ಒಂದೂ ತ್ರಿಶತಕ ಗಳಿಸಲಿಲ್ಲ ಎಂದರೆ ಯೋಚಿಸಿ, ಒಂದೇ ಇನ್ನಿಂಗ್ಸ್ ನಲ್ಲಿ 300 ರನ್ ಬಾರಿಸುವುದು ಎಂತ ಪ್ರಯಾಸದ ಕೆಲಸ ಎಂದು…. Read More ›

ಅಲ್ಲಮನ ವಚನಗಳ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ ಗುರುಹಿರಿಯರು ತೋರಿದ ಉಪದೇಶದಿಂದ ವಾಗದ್ವೈತವ ಕಲಿತು ವಾದಿಪರಲ್ಲದೆ ಆಗುಹೋಗೆಂಬುದನರಿಯರು ಭಕ್ತಿಯನರಿಯರು ಮುಕ್ತಿಯನರಿಯರು ಯುಕ್ತಿಯನರಿಯರು ಮತ್ತೂ ವಾದಿಗೆಳಸುವರು ಹೋದರು ಗುಹೇಶ್ವರ ಸಲೆ ಕೊಂಡ ಮಾರಿಂಗೆ. ಓದುಬರಹವನ್ನು ಕಲಿತ ಮಾತ್ರದಿಂದಲೇ ಇತರರಿಗಿಂತ ತಾವೇ ದೊಡ್ಡವರೆಂದು ಸೊಕ್ಕಿನಿಂದ ಮೆರೆಯುತ್ತಾ , ಕೇವಲ ಮಾತಿನ ಚತುರತೆಯಿಂದಲೇ ಎಲ್ಲವನ್ನೂ ಗೆಲ್ಲುತ್ತ , ಜನಸಮುದಾಯದ ಒಳಿತನ್ನು ಕಡೆಗಣಿಸುವಂತಹ… Read More ›

ಮನ ನೀ ಬರುವ ಹಾದಿ ಕಾಯುತ್ತಿತ್ತು

– ಸುರಬಿ ಲತಾ. ಇಂದೇನಾಯಿತು ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು ತೊಟ್ಟ ಉಡುಗೆ ಬಿಗಿಯಾಯಿತು ಇಂದೇಕೆ ಕೆನ್ನೆ ಕೆಂಪೇರಿತು ನನ್ನ ಕಣ್ಣುಗಳು ನಿನ್ನೇ ಅರಸುತ್ತಿತ್ತು ಮನ ನೀ ಬರುವ ಹಾದಿ ಕಾಯುತ್ತಿತ್ತು ಅದರಗಳು ನಿನ್ನ ಹೆಸರೇ ಜಪಿಸುತ್ತಿರಲು ಅರಿಯದೇ ನಿದ್ದೆಯ ಮಂಪರು ಆವರಿಸಿತ್ತು ನೀ ಬಂದು ನನ್ನ ಕದ್ದಾಗಿತ್ತು ಮೊಗ್ಗರಳಿ ಹೂವಾಗಿತ್ತು ಮತ್ತಿನಲ್ಲಿ ತೇಲುವಂತೆ ನನಗಾಯಿತು… Read More ›

ಪಾಲಕ್ ಸೊಪ್ಪಿನ ಕೋಳಿಯನ್ನು ಮಾಡುವ ಬಗೆ

– ಪ್ರೇಮ ಯಶವಂತ. ಬೇಕಾಗಿರುವ ಅಡಕಗಳು: ಕೋಳಿ – 1 ಕೆ.ಜಿ ಪಾಲಕ್ ಸೊಪ್ಪು – 3-4 ಕಟ್ಟು ಚಕ್ಕೆ – 1 ಇಂಚು ಲವಂಗ – 3-4 ಅರಿಸಿನ – 1/4 ಚಮಚ ಶುಂಟಿ ಬೆಳ್ಳುಳ್ಳಿ ಗೊಜ್ಜು – 2 ಚಮಚ ದೊಡ್ಡ ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು) ಬೆಳ್ಳುಳ್ಳಿ – 2-3 ಎಸಳು… Read More ›

ನಗೆಬರಹ : ಹೆಸರಲ್ಲೇನಿದೆ? ( ಕಂತು-5 )

– ಬಸವರಾಜ್ ಕಂಟಿ. ಕಂತು 4: ಸಿಕ್ಕಿ ಹಾಕಿಕೊಂಡ ಪಾಂಡ್ಯಾ ಕಂತು 3: ಹೆಸರು ಬದಲಾಯಿಸಲೇ ಬೇಕು ಕಂತು 2: ವೀಕ್ಲಿ ರಿಪೋರ‍್ಟ್ ಕಂತು 1: ಗದಿಗೆಪ್ಪಾ ಗಟಬ್ಯಾಳಿ “ಏನ್ ಅನ್ಕೊಂಡಾಳೋ ತನ್ನನ್ ತಾನು”. ರಶ್ಮಿಯ ಬಗ್ಗೆ ಬುಸುಗುಡುವುದು ಇನ್ನೂ ನಿಲ್ಲಿಸಿರಲಿಲ್ಲ ಪಾಂಡ್ಯಾ. ಅವನ ಸಿಟ್ಟು ಇನ್ನೂ ಕರಗಿರಲಿಲ್ಲ. ಊಟ ಮುಗಿಸಿ, ಬಯ್ಗುಳ ಮುಂದುವರೆಸುವಂತೆ ಗದಿ ಹೇಳಿದ. ಇಬ್ಬರೂ… Read More ›

ಹಣೆಬರಹವ ಬರೆಯುವಂತಿದ್ದರೆ

– ಸುರಬಿ ಲತಾ. ಬರಹವು ಬರೆದೆವು ಕಾಗದದಲಿ ಬರೆಯುವಂತಿದ್ದರೆ ಹಣೆಯಲಿ ಮನಗಳು ನಲಿಯುತ್ತಿದ್ದವು ಸಂತಸದಲಿ ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ ಬಡತನವೇ ಕಾಣುತ್ತಿರಲಿಲ್ಲ ಜನರಲಿ ಮೇಲು ಕೀಳೆಂಬುದು ಮರೆಯಾಗುತ್ತಿತ್ತು ಗಂಡು ಹೆಣ್ಣಿನ ಮದ್ಯೆ ಸಮವಾಗುತ್ತಿತ್ತು ಒಂದೇ ಎಲ್ಲರೂ ಎಂಬ ಬಾವ ಮೂಡುತ್ತಿತ್ತು ಸ್ವರ‍್ಣಮಯ ಲೋಕವಾಗುತ್ತಿತ್ತು ಮಾನವ ದಾನವರ ಮನ ಒಂದಾಗುತ್ತಿತ್ತು ಸ್ವಾರ‍್ತ… Read More ›

ನಗೆಬರಹ : ಸಿಕ್ಕಿ ಹಾಕಿಕೊಂಡ ಪಾಂಡ್ಯಾ ( ಕಂತು-4 )

– ಬಸವರಾಜ್ ಕಂಟಿ. ಕಂತು 3: ಹೆಸರು ಬದಲಾಯಿಸಲೇ ಬೇಕು ಕಂತು 2: ವೀಕ್ಲಿ ರಿಪೋರ‍್ಟ್ ಕಂತು 1: ಗದಿಗೆಪ್ಪಾ ಗಟಬ್ಯಾಳಿ ಪ್ರತಿದಿನ ಆರಕ್ಕೆ ಏಳುತ್ತಿದ್ದ ಪಾಂಡ್ಯಾ ಅಂದು ಎದ್ದಿದ್ದು ಆರೂವರೆಗೆ, ಅದೂ ಅಡುಗೆಮನೆಯಲ್ಲಿದ್ದ ಅವನ ಹೆಂಡತಿ ಕೂಗಿ ಎಬ್ಬಿಸಿದಾಗ. ಎಲ್ಲಿ ಆಪೀಸಿನ ಕ್ಯಾಬ್ ತಪ್ಪಿಹೋಗುತ್ತದೋ ಎಂದು ದಡಬಡನೆ ಎದ್ದು, ಬಚ್ಚಲುಮನೆಗೆ ಹೋದ. ಅವನು ಎದ್ದಿದ್ದಾನೋ ಇಲ್ಲವೋ ಎಂದು… Read More ›

ಎಳೆ ಹಲಸಿನಕಾಯಿ ಪಲ್ಯವನ್ನು ಮಾಡುವ ಬಗೆ

– ರೇಶ್ಮಾ ಸುದೀರ್. ಬೇಕಾಗುವ ಸಾಮಾನುಗಳು: ಎಳೆ ಹಲಸಿನಕಾಯಿ (ಹಲಸಿನ ಗುಜ್ಜೆ/ಹಲಸಿನ ಬಡ್ಕು) – 1 ನೆನೆಸಿದ ಕಡಲೆಕಾಳು – 1 ಲೋಟ ತೆಂಗಿನಕಾಯಿ ತುರಿ – 1/2 ಲೋಟ ನೀರುಳ್ಳಿ – 1 ಗೆಡ್ಡೆ ಬೆಳ್ಳುಳ್ಳಿ – ಗೆಡ್ಡೆ ಟೊಮೆಟೋ – 1 ಅಚ್ಚಕಾರದ ಪುಡಿ – 4 ಟಿ ಚಮಚ ದನಿಯಾ ಪುಡಿ… Read More ›

ನಗೆಬರಹ : ಹೆಸರು ಬದಲಾಯಿಸಲೇ ಬೇಕು ( ಕಂತು-3 )

– ಬಸವರಾಜ್ ಕಂಟಿ. ಕಂತು 2: ವೀಕ್ಲಿ ರಿಪೋರ‍್ಟ್ ಕಂತು 1: ಗದಿಗೆಪ್ಪಾ ಗಟಬ್ಯಾಳಿ ಅಂದು ರವಿವಾರ. ಪಾಂಡ್ಯಾನ ಮಗನ ಮೊದಲನೇ ವರ‍್ಶದ ಹುಟ್ಟುಹಬ್ಬ ಇತ್ತು. ಪಾರ‍್ಟಿ ಇದ್ದದ್ದು ಸಂಜೆ. ಬೆಳಗಿನ ತಿಂಡಿ ಮುಗಿದ ಕೂಡಲೇ ಗೆಳೆಯನಿಗೆ ಕರೆ ಮಾಡಿದ ಗದಿ. “ಸ್ವಲ್ಪ್ ಲಗು ಬಂದ್ರ ನಡಿತದೇನ್ ಪಾ?” “ಲಗು ಅಂದ್ರ?” ಕೇಳಿದ ಪಾಂಡ್ಯಾ “ಮದ್ಯಾನ ಹನ್ನೆರಡಕ್ಕ?” “ಲೇ…… Read More ›

ಅಪ್ಪ

– ಸಿಂದು ಬಾರ‍್ಗವ್. ಅಪ್ಪನ ಅಡುಗೆ ರುಚಿ ತಿನ್ನಲು ಪುಣ್ಯಬೇಕು, ಅವರ ಸವೆದ ಚಪ್ಪಲಿ ಹಾಕಿ ನಾಲ್ಕ್ ಹೆಜ್ಜೆ ನಡೆಯಬೇಕು… • ಅಮ್ಮನೋ ನೋವು, ಅಳುವನು ಒಂದೇ ತಕ್ಕಡಿಯಲಿ ತೂಗುವಳು, ಅದಕ್ಕೆಂದೇ ಸೆರಗನು ಕೈಯಲ್ಲೇ ಹಿಡಿದಿಹಳು… • ಅಪ್ಪನ ಮನದ ನೋವ ನೋಡಿದಿರಾ ನೀವು..?! ದುಕ್ಕ ಉಮ್ಮಳಿಸಿ ಬಂದರೂ ಕಣ್ಣಂಚಿನಲೇ ತುಂಬಿಕೊಂಡಿರುವರು… • ಚಳಿಗೆ ನಡುಗುವಾಗ ಬಂದು… Read More ›