ದಿನದ ಬರಹಗಳು February 21, 2017

ಇದು ಬರಿ ಕಾಗದದಲ್ಲಿ ಕಟ್ಟಿದ ಮನೆ!

– ಕೆ.ವಿ.ಶಶಿದರ. ನ್ಯೂಸ್ ಪೇಪರ್ ಎಂದಾಕ್ಶಣ ಮೊದಲು ನೆನಪಿಗೆ ಬರುವುದು ಪೇಪರ್ ಬೋಟ್‍ಗಳು. ಚಿಕ್ಕಂದಿನಲ್ಲಿ ಪೇಪರ್ ಬೋಟ್‍ಗಳನ್ನು ಮಾಡಿ ಹರಿಯುವ ಮಳೆ ನೀರಿನಲ್ಲಿ ತೇಲಿ ಬಿಟ್ಟು ಅದರೊಟ್ಟಿಗೆ ಓಡುತ್ತಾ ಸಂತಸಪಡದ ಮಕ್ಕಳಿಲ್ಲ. ಆಶಾಡ ಬಂದಾಕ್ಶಣ ಅದೇ ಪೇಪರ್‍ಗಳನ್ನು ಬಳಸಿ ಗಾಳಿಪಟ ತಯಾರಿಸಿ, ಬಾಲಂಗೋಚಿಯನ್ನೂ ಸಹ ಪೇಪರ್‍ನಲ್ಲೇ...