ದಿನದ ಬರಹಗಳು February 22, 2017

ಕತೆ – ಪಶ್ಚಾತ್ತಾಪ

– ಗಂಗಾ ನಾಗರಾಜು. ಬವ್ಯವಾದ ಬಂಗಲೆಯಲ್ಲಿ ಎಲ್ಲವೂ ರಾರಾಜಿಸುತ್ತಿತು. ಪೀಟೋಪಕರಣಗಳು, ಅಲಂಕ್ರುತ ವಿದ್ಯುತ್ ದೀಪಗಳು, ಆಳುಕಾಳುಗಳು, ಕಾರು, ಒಡವೆಗಳು, ಹಣ ಅಂತಸ್ತು ಎಲ್ಲಾ ಇದ್ದರೂ ಶಾರದಮ್ಮನವರ ಮುಕದಲ್ಲಿ ಕಳೆ ಮಾತ್ರ ಇರಲಿಲ್ಲ. ಮೈ ತುಂಬಾ ಒಡವೆ, ಜರತಾರಿ ಸೀರೆ, ತಲೆ ತುಂಬಾ ಹೂ ಮುಡಿದಿದ್ದರೂ, ಕಣ್ಗಳು...