ತಿಂಗಳ ಬರಹಗಳು: ಜುಲೈ 2017

ಸಣ್ಣಕತೆ: ನಿರ‍್ದಾರ

– ಕುಮಾರ್ ಬೆಳವಾಡಿ. ವ್ಯವಹಾರದ ಸಲುವಾಗಿ ಬೆಂಗಳೂರಿಗೆ ಹೋಗಿದ್ದ ಗೋವಿಂದರಾಯರು ವಾಪಸ್ಸು ಮೈಸೂರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಜೋರಾದ ಮಳೆ ಶುರುವಾಗಿತ್ತು. ಮದ್ಯಾಹ್ನದ ರೈಲು ತಪ್ಪಿದರೆ ಮನೆ ತಲುಪುವ ಹೊತ್ತಿಗೆ ತಡವಾಗುತ್ತದೆಂದು...

ನಿಮ್ಮ ಮನೆಯ ಹಿತ್ತಲಲ್ಲೇ ಕಾಡನ್ನು ಬೆಳೆಯಿರಿ!

– ಕೊಡೇರಿ ಬಾರದ್ವಾಜ ಕಾರಂತ. ನಿಮ್ಮ ಮನೆಯ ಹಿತ್ತಲಲ್ಲೆ ಕಾಡನ್ನು ಬೆಳೆಸಬಹುದು! ಮನೆಯ ಹಿತ್ತಲಲ್ಲಿ ಕೈದೋಟವನ್ನು ಬೆಳೆಸುವುದನ್ನು ಕೇಳಿರುತ್ತೀರಿ, ಇದೇನಿದು ‘ಕಾಡು’ ಎಂದು ನಿಮಗೆ ಬೆರಗಾಗಬಹುದು. ಹೌದು, ಕಾಡು ಎಂದಾಗ ನಮಗೆ ದೊಡ್ಡ...

ಚಿಟ್ಟೆಗಳಲ್ಲೊಂದು ಅಪರೂಪದ ಸಂಗತಿ

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯನಂತೆ ಎಲ್ಲಾ ಪ್ರಾಣಿ ಹಾಗೂ ಹಕ್ಕಿಗಳಲ್ಲಿಯು ಕೂಡ ಗಂಡು, ಹೆಣ್ಣು ಎಂಬ ಎರಡು ಲೈಂಗಿಕ (Sexual) ವರ‍್ಗಗಳಿದ್ದು, ಈ ಎರಡರ ಲೈಂಗಿಕ ಗುಣಲಕ್ಶಣಗಳು ಬೇರೆ ಬೇರೆ ಆಗಿರುತ್ತವೆ. ಯಾವುದೇ...

ಬಾಯಲ್ಲಿ ನೀರೂರಿಸುವ ಕೋಳಿ ಹುರುಕಲು

– ರೇಶ್ಮಾ ಸುದೀರ್. ಬೇಕಾಗುವ ಸಾಮಾಗ್ರಿಗಳು: ಶುಚಿ ಮಾಡಿದ ಕೋಳಿ ಮಾಂಸ – 1 ಕೆ.ಜಿ. ನೀರುಳ್ಳಿ – 1 ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ ರಿಪೈಂಡ್ ಎಣ್ಣೆ – 1...

ಬೂಲೋಕ ಸ್ವರ‍್ಗ ನಮ್ಮ ಊರು ಕೊಡಗು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಬೂಲೋಕ ಸ್ವರ‍್ಗವಿದು ನಮ್ಮ ಊರು ಕೊಡಗು ಸ್ವೆಟರ್ ಹಾಕಿದರೂ ನಿಲ್ಲದ ನಡುಗು ಎಶ್ಟು ವರ‍್ಣಿಸಿದರೂ ಸಾಲದು ಈ ಸೊಬಗು ದೇವರೇ ಸ್ರುಶ್ಟಿಸಿದ ಅನನ್ಯ ಬೆರಗು ಹಸಿರು ಹೊದ್ದ ಬೆಟ್ಟಗುಡ್ಡ...

ಮೊಬೈಲ್ ತೊಳೆಯಲೊಂದು ಸೋಪು!

– ರತೀಶ ರತ್ನಾಕರ. ಒಂದು ಬಚ್ಚಲುಮನೆಯ ಕಮೋಡ್‍ನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಚೂಟಿಯುಲಿಯ (smartphone) ತೆರೆ ಮೇಲೆ ಇವೆ! ನಂಬುವುದಕ್ಕೆ ಆಗುವುದಿಲ್ಲ ಆದರೂ ಇದು ದಿಟ. ದಿನಬಳಕೆಯ ಚೂಟಿಯುಲಿಯನ್ನು ಮೆದುವಾದ...

ಕಣ್ಮನ ಸೆಳೆಯುವ ‘ಚಾಕೊಲೇಟ್ ಗುಡ್ಡಗಳು’

– ಕೆ.ವಿ.ಶಶಿದರ. ಪಿಲಿಪೈನ್ ದ್ವೀಪ ಸಮೂಹಗಳಲ್ಲಿ ಹತ್ತನೇ ಅತಿ ದೊಡ್ಡ ದ್ವೀಪ ಬೊಹೋಲ್. ಇದು ಬೊಹೋಲ್ ಪ್ರಾಂತ್ಯದ ಕೇಂದ್ರ ಬಿಂದುವೂ ಹೌದು. ಬೊಹೋಲ್ ದ್ವೀಪ ಉಶ್ಣವಲಯದ ಸ್ವರ‍್ಗ. ಇಲ್ಲಿನ ಪ್ರಾಕ್ರುತಿಕ ಸೌಂದರ‍್ಯ ಹಾಗೂ ಸೌಮ್ಯ...

ನಿನ್ನ ನೀ ಅರಿಯೇ…

– ಪೂರ‍್ಣಿಮಾ ಎಮ್ ಪಿರಾಜಿ. ಅರಿಯೇ… ಅರಿಯೇ… ಅರಿಯೇ… ನಿನ್ನ ನೀ ಅರಿಯೇ… ನೀನಿರುವ ಲೋಕವನ್ನರಿಯೇ ನೀ ನಡೆವಾ ದಾರಿಯನ್ನರಿಯೇ ಅರಿತು ಕಾಣು ಸುಕದ ಬಾಳು ಮೀನು ತಾನಿರುವ ತಾಣವನ್ನರಿಯದೇ ಹುಡುಕಿದಂತೆ ಸುಂದರ ಕಡಲನ್ನು...

ಮಾಡಿನೋಡಿ ರುಚಿಯಾದ ‘ರೆಕ್ಕೆ ಬಾಡು’

– ಪ್ರೇಮ ಯಶವಂತ. ರುಚಿ ರುಚಿಯಾದ ರಕ್ಕೆ ಬಾಡು (chicken wings) ಮಾಡುವ ಬಗೆ ಇಲ್ಲಿದೆ ನೋಡಿ. ಬೇಕಾಗಿರುವ ಅಡಕಗಳು: ಕೋಳಿ ರಕ್ಕೆಗಳು – 1 ಕೆ.ಜಿ ಈರುಳ್ಳಿ ಪುಡಿ – 3 ಚಮಚ...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...