ಆಗಸ್ಟ್ 22, 2017

ಮೂಡೆ – ಕರಾವಳಿಗರ ನೆಚ್ಚಿನ ತಿನಿಸು

– ಹರ‍್ಶಿತ್ ಮಂಜುನಾತ್. ಮೂಡೆ ಇದು ತುಳು ಪದವಾಗಿದ್ದು ಕನ್ನಡದಲ್ಲಿ ಇದನ್ನು ಕೊಟ್ಟೆ ಎನ್ನುವರು. ಅಲ್ಲದೇ ಹಳೆಗನ್ನಡದಲ್ಲಿ ಕಡುಂಬುಂದು ಎನ್ನುತ್ತಿದ್ದರು. ಮುಂಡೇವಿನ ಎಲೆಗಳಿಂದ ಮಾಡುವ ತಿನಿಸಾದ್ದರಿಂದ ಇದಕ್ಕೆ ಮೂಡೆ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತದೆ....

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು...