ತಿಂಗಳ ಬರಹಗಳು: ಡಿಸೆಂಬರ್ 2017

‘ನಾವೆಲ್ಲರೂ ಒಂದೇ’ ಎಂದು ಸಾರುತ್ತಿರುವ ಜರ‍್ಮನಿಯ ‘ಬ್ರಿಡ್ಜ್ ಮಂಗ’

– ಕೆ.ವಿ.ಶಶಿದರ. ಜರ‍್ಮನಿ ನಾಡಿನ ಹೈಡೆಲ್‍ಬರ‍್ಗ್ ಸೇತುವೆಯ ಪಶ್ಚಿಮ ತುದಿಯಲ್ಲಿ ಬ್ರಿಡ್ಜ್ ಮಂಗದ ಕಂಚಿನ ವಿಗ್ರಹವಿದೆ. ಇದರ ರೂವಾರಿ ಪ್ರೊಪೆಸರ್ ಗೆರ‍್ನೊಟ್ ರಂಪ್ಸ್. 1979ರಲ್ಲಿ ಇದನ್ನು ಇಲ್ಲಿ ಸ್ತಾಪಿಸಲಾಯಿತು. ಈ ಮಂಗ ನೋಡುಗರ ಕಣ್ಣಿಗೆ...

ಮರೆತಿದ್ದೇವೆ ನಾವು ಮರೆತಿದ್ದೇವೆ

– ಅಮಾರ‍್ತ್ಯ ಮಾರುತಿ ಯಾದವ್.  ಬೀಸುವ ಕಲ್ಲಿನ ರಬಸವನ್ನು ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು ರಂಟೆ ಕುಂಟೆಗಳ ನಂಟನ್ನು ಮರೆತಿದ್ದೇವೆ ನಾವು ಮರೆತಿದ್ದೇವೆ ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು ಗರತಿಯರ ಬಾಯಲ್ಲಿ...

ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್. ( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು ) ಅಮ್ಮ ಅಮ್ಮ ಹೂವಲಿ ರಸವಾ ಇಟ್ಟವರಾರಮ್ಮ? ದುಂಬಿಯು ಬಂದು ರಸವಾ ಹೀರಲು ದೇವರ ವರವಮ್ಮ ದುಂಬಿಗೆ...

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...