ತಿಂಗಳ ಬರಹಗಳು: ನವೆಂಬರ್ 2017

ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ...

ಅರೂಬಾದಲ್ಲೊಂದು ಕತ್ತೆಗಳ ಆಶ್ರಯ ತಾಣ!

– ಕೆ.ವಿ.ಶಶಿದರ. ಹುಲಿ, ಸಿಂಹ, ಆನೆಯಂತಹ ಪ್ರಾಣಿಗಳ ಸಂತತಿ ಇಳಿಯುತ್ತಿರುವುದನ್ನು ತಡೆಗಟ್ಟಲು ವಿಶ್ವದ ಉದ್ದಗಲಕ್ಕೂ ಅಬಯಾರಣ್ಯ ಹಾಗೂ ಪಕ್ಶಿ ಸಂಕುಲಗಳನ್ನು ಕಾಪಾಡಲು ಪಕ್ಶಿದಾಮ ಹಬ್ಬಿರುವ ಬಗ್ಗೆ ಕೇಳಿದ್ದೇವೆ. ಹಸು, ಎಮ್ಮೆ, ಕತ್ತೆ, ಕುದುರೆ, ನಾಯಿ,...

ರುಚಿ ರುಚಿಯಾದ ಸೀಗಡಿ ಹುರುಕಲು

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಸೀಗಡಿ – 1/4 ಕೆಜಿ ಈರುಳ್ಳಿ – 2 ತುಪ್ಪ – 3 ರಿಂದ 4 ಚಮಚ ಹಸಿಮಣಸು – 3 (ಉದ್ದಕ್ಕೆ ಹೆಚ್ಚಿದ್ದು) ಕರಿಬೇವು –...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಹೀರೆಕಾಯಿ ಸಿಪ್ಪೆ ಚಟ್ನಿ

– ಪ್ರತಿಬಾ ಶ್ರೀನಿವಾಸ್. ಏನೇನು ಬೇಕು? ಹೀರೆಕಾಯಿ ಸಿಪ್ಪೆ – 1 ಬಟ್ಟಲು ತೆಂಗಿನತುರಿ – 1 ಬಟ್ಟಲು ಹಸಿಮೆಣಸು – 3-4 ಹುಣಸೆಹುಳಿ – 1/2 ಗೋಲಿ ಗಾತ್ರದಶ್ಟು ಶುಂಟಿ – 1/4...

ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

– ನಾಗರಾಜ್ ಬದ್ರಾ. ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ...

ಮಾಡಿ ಸವಿಯಿರಿ ಹಣ್ಣುಗಳ ಜಾಮ್

– ಸವಿತಾ. ಏನೇನು ಬೇಕು? 1 ಬಟ್ಟಲು ಸಿಪ್ಪೆ ತೆಗೆದು ಕತ್ತರಿಸಿದ ಸೇಬು ಹಣ್ಣಿನ ಹೋಳುಗಳು. 1 ಬಟ್ಟಲು ಪಪ್ಪಾಯಿ ಹಣ್ಣಿನ ಹೋಳುಗಳು. 1 ಬಟ್ಟಲು ಕಲ್ಲಂಗಡಿ ಹಣ್ಣಿನ ಹೋಳುಗಳು. 1 ಬಟ್ಟಲು ಸಕ್ಕರೆ....

ಬದುಕಿನಲಿ ಸಂಬಂದಗಳ ಮಹತ್ವ

– ಮದುಶೇಕರ್. ಸಿ. ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಮನಸ್ತಿತಿ ಹೊಂದಿದ ಜನರಿದ್ದಾರೆ. ಅಶ್ಟೇ ಯಾಕೆ, ಬೇರೆ ಬೇರೆ ಮನಸ್ತಿತಿ ಹೊಂದಿದ ನಮ್ಮ ಗೆಳೆಯರೇ ಇದ್ದಾರೆ. ಕೆಲವು ಸಂದರ‍್ಬಗಳಲ್ಲಿ, ‘ನಾನು ದೊಡ್ಡವ, ನಾನು...