ತಿಂಗಳ ಬರಹಗಳು January 2018

ಮರೆಯಾದ ನಟ-ನಿರ‍್ದೇಶಕ ಕಾಶಿನಾತ್

– ವೆಂಕಟೇಶ್ ಯಗಟಿ. ಕಾಶಿನಾತ್ ಎಂದಾಗ, ತಕ್ಶಣ ನೆನಪಾಗೋದು ಅವರ ಪೇಲವ ದೇಹ ಹಾಗು ಅನುಬವ ಚಿತ್ರ. ಅಂದಿನ ಕಾಲಕ್ಕದು ಅತ್ಯಂತ ಬೋಲ್ಡ್ ಚಿತ್ರ. ಆಗಿನ ಚಿತ್ರಗಳ ಮಡಿವಂತಿಕೆಯನ್ನು ಮುರಿದ ಚಿತ್ರಕ್ಕೆ ಜೈಕಾರ ಹಾಕಿದ ವರ‍್ಗ ಒಂದೆಡೆಯಾದರೆ, ಆ ಚಿತ್ರವನ್ನು ಕಂಡಿಸಿ ಹೀಗಳೆದವರೂ ಇದ್ದರು....

ಜೇನುತುಪ್ಪದ ಕೇಕ್

ಬಾಯಲ್ಲಿ ನೀರೂರಿಸುವ ಜೇನುತುಪ್ಪದ ಕೇಕ್

– ಪ್ರೇಮ ಯಶವಂತ. ಕೇಕ್‍ಗೆ ಬೇಕಾಗಿರುವ ಅಡಕಗಳು ಗೋದಿ ಹಿಟ್ಟು – 1 3/4 ಬಟ್ಟಲು ಸಕ್ಕರೆ- 1 ಬಟ್ಟಲು ಅಡುಗೆ ಎಣ್ಣೆ – 3/4 ಬಟ್ಟಲು ಅಡುಗೆ ಸೋಡ – 2 ಚಮಚ ವೆನಿಲ್ಲಾ ರಸ – 2 ಚಮಚ ಉಪ್ಪು – 1/2...

ಜರ‍್ಮನಿಯ ಕಡಲಿನಲ್ಲೊಂದು ದೀಪಸ್ತಂಬದ ಹೋಟೆಲ್

– ಕೆ.ವಿ.ಶಶಿದರ. ಜರ‍್ಮನಿಯಲ್ಲೇ ಒಂಟಿಯಾದ ಹೋಟೆಲ್ ಎಂದು ಪ್ರಕ್ಯಾತವಾಗಿರುವುದು ರೊಟರ್ ಸ್ಯಾಂಡ್ ಹೋಟೆಲ್. ಲೋಯರ್ ಸ್ಯಾಕ್ಸೊನಿಯ ಬ್ರೆಮೆರ‍್ಹವೆನ್ ಕಡಲತೀರದಿಂದ ಸುಮಾರು 30 ಮೈಲು ದೂರದ ಕಡಲ ನೀರಿನ ನಡುವಲ್ಲಿದೆ ಈ ಹೋಟೆಲ್. ಕಡಲ ದೀಪಸ್ತಂಬವನ್ನು ಹೋಟೆಲ್‍ನ ಅವಶ್ಯಕತೆಗೆ ತಕ್ಕಂತೆ ಹೊಸದಾಗಿಸಿ ಕಟ್ಟಲಾಗಿದೆ. ಹಳೆಯದಾದ ಈ ಕಡಲ...

ಒಲವು, ಪ್ರೀತಿ, Love

ಅನುಮೋದಿಸು ಇನ್ನು ಈ ಅನುಬಂದವನ್ನು

– ಸುಹಾಸ್ ಮೌದ್ಗಲ್ಯ. ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ? ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ ಹೀಗೆ? ಅನ್ವೇಶಿ ನಾನು ಸ್ವಲ್ಪ ಅನುಸರಿಸು ನೀನು ಅನುಮೋದಿಸು ಇನ್ನು...

ಪ್ರತಿ ಕ್ಶಣವೂ ಸುಂದರತೆಯ ಆಹ್ವಾನ

– ಸವಿತಾ. ನಿನ್ನ ಕಂಗಳ ಕಾಂತಿಯಲಿ ನನ್ನೊಲವಿನ ಬೆಳಕು ಮೂಡಿರಲು ನಿನ್ನ ಅರಳಿದ ಮನದಲಿ ನನ್ನುಸಿರು ಬೆರೆತಿರಲು ನೀ ಇಡುವ ಹೆಜ್ಜೆಯಲಿ ನನ್ಹೆಜ್ಜೆ ಜೊತೆಯಾಗಿರಲು ಬಾಳ ಪಯಣದಲಿ ಸುಕ ದುಕ್ಕದಲಿ ಸಂಗಾತಿಯಾಗಿ ನೀನಿರಲು ನಿನ್ನ ಮದುರ ಸಾಂಗತ್ಯದಲಿ ನಾ ರಾಣಿಯಾಗಿರಲು ಪ್ರತಿ ಕ್ಶಣವೂ ಸುಂದರತೆಯ ಆಹ್ವಾನವು...

ದೇಶಕೆ ಅನ್ನವ ನೀಡುವ ರೈತ

– ಶಾಂತ್ ಸಂಪಿಗೆ. ದೇಶಕೆ ಅನ್ನವ ನೀಡುವ ರೈತ ಬೂತಾಯಿಗೆ ಚೊಚ್ಚಲ ಮಗನೇ ಈತ ಹೊಲದಲಿ ಬೆಳೆಯುವ ಬೆಳೆಗಳಿಗೆಲ್ಲಾ ದನಿಕರು ಬೆಲೆಯ ಕಟ್ಟುವರಲ್ಲಾ ಕರ‍್ಚು ವೆಚ್ಚವು ಗಣನೆಗೆ ಇಲ್ಲಾ ರೈತರ ಪಾಲಿಗೆ ನಶ್ಟವೇ ಎಲ್ಲಾ ಹಗಲು ಇರುಳು ದುಡಿಯುವ ತ್ಯಾಗಿ ಮೋಸ ವಂಚನೆ ತಿಳಿಯದ ಯೋಗಿ...

ಸಿದ್ದರಾಮೇಶ್ವರನ ವಚನಗಳ ಓದು

– ಸಿ.ಪಿ.ನಾಗರಾಜ. ಸಿದ್ದರಾಮೇಶ್ವರನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣ. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನಕಾರರ ಹೇಳಿಕೆಗಳನ್ನು ಗಮನಿಸಿ, ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಸಿದ್ದರಾಮ/ಸಿದ್ದರಾಮೇಶ್ವರ ಊರು: ಹುಟ್ಟಿದ ಊರು ಯಾವುದೆಂಬುದು ತಿಳಿದುಬಂದಿಲ್ಲ. ಕಸುಬು: ಸೊನ್ನಲಿಗೆ/ಸೊನ್ನಲಾಪುರದಲ್ಲಿ ಜನರನ್ನು ಒಗ್ಗೂಡಿಸಿಕೊಂಡು ಸಮುದಾಯದ ಬದುಕಿಗೆ...

ಪಗ್

ಮುದ್ದಾದ ಸಾಕುನಾಯಿ ‘ಪಗ್’ ಹುಟ್ಟಿಬೆಳೆದ ಕತೆ

– ನಾಗರಾಜ್ ಬದ್ರಾ. ಒಂದಿಲ್ಲೊಂದು ಕಡೆಯಲ್ಲಿ ಪಗ್ (Pug) ತಳಿಯ ನಾಯಿಯನ್ನು ನೋಡಿರುತ್ತೀರಿ. ಮುದ್ದಾದ ಪಗ್ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಾದ ನಾಯಿಯ ತಳಿಯಾಗಿದೆ. ಜಾಹೀರಾತು ಲೋಕದಲ್ಲಂತೂ ಇದಕ್ಕೆ ತುಂಬಾ ಬೇಡಿಕೆಯಿದೆ. ‘ಪಗ್’ ಹೊಸ ತಳಿಯಲ್ಲ. ಸುಮಾರು 2500 ವರುಶಗಳಿಂದ ಇವು ನಮ್ಮೊಡನೆ ಇವೆ!...

ಮಲೆನಾಡಿನ ಅಡುಗೆ ಬತ್ತಿಸಿದ ಮೀನುಗಸಿ

– ರೇಶ್ಮಾ ಸುದೀರ್. ಏನೇನು ಬೇಕು? ಶುಚಿ ಮಾಡಿದ ಮೀನು – ಅರ‍್ದ ಕೆ.ಜಿ. ಅಚ್ಚಕಾರದ ಪುಡಿ – 5 ಟಿ ಚಮಚ ದನಿಯಾ ಪುಡಿ – 1 ಟಿ ಚಮಚ ಅರಿಶಿನ – ಚಿಟಿಕೆ ಈರುಳ್ಳಿ – 2 (ಮದ್ಯಮ ಗಾತ್ರ) ಬೆಳ್ಳುಳ್ಳಿ –...

ಕಾದಿದ್ದೆ ನಾ ನಿನ್ನ ಬರುವಿಕೆಗಾಗಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ತಿಂಗಳ ಬೆಳಕಿನ ಸಂಜೆಯಲ್ಲಿ ಸದ್ದು ಮಾಡದೆ ಬೀಸುವ ಗಾಳಿಯಲ್ಲಿ ಅತ್ತಿತ್ತ ಓಲಾಡುವ ಮರಗಳ ಜೊತೆಯಲಿ ಯಾರೂ ಓಡಾಡದ ದಾರಿಯಲಿ ಕುಳಿತಿದ್ದೆ ಜೀರುಂಡೆ ಶಬ್ದದ ರಾತ್ರಿಯಲಿ ನನ್ನೆಲ್ಲ ನೋವ ಬಿಚ್ಚಿಡುವ ಮನಸ್ಸಿನಲಿ ನನ್ನ ತಪ್ಪುಗಳ ತಿಳಿಸುವ ಸಂಕಲ್ಪದಲಿ ಎಲ್ಲಾ ಅಳಿಸಿ ಹೊಸ...