ಬೂಂದಿ ಲಾಡು
– ಸವಿತಾ.
ಏನೇನು ಬೇಕು?
- ಬೂಂದಿ ಕಾಳು – 1/4 ಕಿಲೋ
- ಸಕ್ಕರೆ – 1/4 ಕಿಲೋ
- ತುಪ್ಪ – 2 ಚಮಚ
- ಪುಟಾಣಿ ಅತವಾ ಹುರಿಗಡಲೆ ಹಿಟ್ಟು – 3 ಚಮಚ
- ಒಣ ದ್ರಾಕ್ಶಿ, ಗೋಡಂಬಿ, ಏಲಕ್ಕಿ
- ಲವಂಗ ಪುಡಿ
- ಬೂಂದಿ ಕಾಳು, ಕಡಲೆ ಹಿಟ್ಟು ಮತ್ತು ನೀರು ಸೇರಿಸಿ ಮೀಡಿಯಂ ಹದಕ್ಕೆ ಕಲಸಿಕೊಳ್ಳಿ.
- ಎಣ್ಣೆ ಕಾಯಿಸಿ, ಜಾಲಿ ಸೌಟು ಮೇಲೆ ಕಡಲೆ ಹಿಟ್ಟು ಸವರಿ ಎಣ್ಣೆಯಲ್ಲಿ ಬೂಂದಿ ಕಾಳು ಕರಿದು ತೆಗೆಯಿರಿ.
- ಸಕ್ಕರೆ ಒಲೆಯ ಮೇಲಿಟ್ಟು ಒಂದೆಳೆ ಪಾಕ ಮಾಡಿ ಇಟ್ಟುಕೊಳ್ಳಿ.
- ಎರಡು ಚಮಚ ತುಪ್ಪ ಹಾಕಿ ಮತ್ತು ಹುರಿಗಡಲೆ ಹಿಟ್ಟು ಹಾಕಿ.
- ಆರಿದ ನಂತರ ಬೂಂದಿ ಕಾಳು ಹಾಕಿ ಮತ್ತು ಏಲಕ್ಕಿ, ಲವಂಗ ಪುಡಿ ಹಾಕಿ.
- ಉಂಡೆ ಕಟ್ಟುವಾಗ ಒಣ ದ್ರಾಕ್ಶಿ, ಗೋಡಂಬಿ ಸೇರಿಸಿ ಕಟ್ಟಿರಿ
ಇತ್ತೀಚಿನ ಅನಿಸಿಕೆಗಳು