ದಿನದ ಬರಹಗಳು October 16, 2018

ಪ್ರೀತಿ ಮದುರ ತ್ಯಾಗ ಅಮರ

– ವೆಂಕಟೇಶ ಚಾಗಿ. ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ. ಹೊಸ ರೀತಿಯ ಶ್ರಾವಣವೇ ಪ್ರೇಮಲೋಕದಲ್ಲಿ ಪ್ರಾರಂಬವಾಗುತ್ತದೆ. ಹೊಸ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ, ಬಯಕೆಗಳು ಹುಟ್ಟುತ್ತವೆ. ಪ್ರೇಮನಿವೇದನೆಗಾಗಿ...