Day: October 29, 2018

ಆಪ್ರಿಕಾದ ಬುಡಕಟ್ಟಿನವರ ‘ಬುರುಂಡಿ ಡ್ರಮ್ಸ್’

– ಕೆ.ವಿ.ಶಶಿದರ. ವಿಶ್ವದಲ್ಲಿ ನೂರಾರು ತರಹೇವಾರಿ ಸಂಗೀತ ವಾದ್ಯಗಳಿವೆ. ದೇಶ ಸಂಸ್ಕ್ರುತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಾನಾ ರೀತಿಯ ವಾದ್ಯಗಳ ಹುಟ್ಟನ್ನು ಕಾಣಬಹುದು.