ದಿನದ ಬರಹಗಳು October 19, 2018

ಉಸಿರು ಬಿಗಿಹಿಡಿದು ನೀರಿನೊಳಗೆ 13 ನಿಮಿಶ ಇರಬಲ್ಲವರು!

– ವಿಜಯಮಹಾಂತೇಶ ಮುಜಗೊಂಡ. ಒಂದು ಮುತ್ತಿನ ಕತೆ ಚಿತ್ರದಲ್ಲಿ ಒಂದು ದ್ರುಶ್ಯವಿದೆ. ಡಾ. ರಾಜ್‌ಕುಮಾರ್ ಎಂಟು ತೋಳಿನ ದೈತ್ಯ ಆಕ್ಟೋಪಸ್ ಎದುರು ಕಾದಾಡುವ ದ್ರುಶ್ಯವದು. ಎಂಟೆದೆಯ ಗಟ್ಟಿಗರೂ ಉಸಿರು ಬಿಗಿ ಹಿಡಿಯುವಂತೆ ಮಾಡುವ ಈ ದ್ರುಶ್ಯದ ಹಿಂದಿನ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಈ ಚಿತ್ರೀಕರಣ ನಡೆಯುವ...