ತಿಂಗಳ ಬರಹಗಳು: ಪೆಬ್ರುವರಿ 2019

ಎತ್ತರದ ಹಿಮ್ಮಡಿಯ ಮೆಟ್ಟುಗಳು, High-heeled Footwear

ಎತ್ತರದ ಹಿಮ್ಮಡಿಯ ಮೆಟ್ಟುಗಳ ಇತಿಹಾಸ!

– ಕೆ.ವಿ.ಶಶಿದರ. ಎತ್ತರದ ಹಿಮ್ಮಡಿಯ ಮೆಟ್ಟುಗಳಿಗೆ (High-heeled footwear) ಸ್ತ್ರೀಯರ ಬೆಡಗು-ಬಿನ್ನಾಣದ (Fashion) ಲೋಕದಲ್ಲಿ ಬಹಳ ಮಹತ್ವದ ಪಾತ್ರವಿದೆ. ಮಹಿಳೆಯರ ‘ಕ್ಯಾಟ್ ವಾಕ್’ಗೆ ಹೈ ಹೀಲ್ಡ್ ಪಾದರಕ್ಶೆಗಳು ಅತ್ಯಂತ ಸೂಕ್ತವಾದುದು ಎಂಬ ಅನಿಸಿಕೆಯಿದೆ. ಹೈ...

ಪರೀಕ್ಶೆ ಎಂದರೆ ಬಯವೇಕೆ

– ವೆಂಕಟೇಶ ಚಾಗಿ. ಪರೀಕ್ಶೆ ಎಂದರೆ ಬಯವೇಕೆ ಹೆದರದಿರು ಕಂದ ನೀ ಹೆದರದಿರು ಪರೀಕ್ಶೆ ಎಂಬುದೆ ಕೊನೆಯೂ ಅಲ್ಲ ಅಂಕದ ಗಳಿಕೆಯೇ ಜೀವನವಲ್ಲ ಹೆದರದಿರು ಕಂದ ನೀ ಹೆದರದಿರು ಆಟದ ಜೊತೆಗೆ ಪಾಟವು ಇರಲಿ...

ಸೈನಿಕ, soldier

ಕವಿತೆ: ಪ್ರತೀಕಾರ

— ಸಿಂದು ಬಾರ‍್ಗವ್. ನಿಲ್ಲಿಸು ನಿನ್ನ ಹೇಡಿತನವ ನಿಲ್ಲಿಸು ನಿನ್ನ ಹೇಯ ಕ್ರುತ್ಯವ ಸಾಕುಮಾಡು ನೀಚ ಬುದ್ದಿಯ ಹೊರಹಾಕು ತಲೆಯೊಳಗಿನ ಲದ್ದಿಯ ಕರುಣೆಯಿಲ್ಲದ ಕ್ರಿಮಿಯು ನೀನು ಮಾನವ ಬಾಂಬ್ ಆಗಿಹೆ ಕಲ್ಲು ಮನಸ್ಸು ಕರಗದು...

ವಿನಯ್ ಕುಮಾರ್, Vinay Kumar

2018/19 ರಣಜಿ: ಕರ‍್ನಾಟಕ ಕ್ರಿಕೆಟ್ ತಂಡದ ಆಟ-ಮರುನೋಟ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ಹಲವಾರು ವರುಶಗಳಂತೆ ಈ ವರುಶವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ 2018/19 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಕಣಕ್ಕಿಳಿದ ಕರ‍್ನಾಟಕ ಕಳೆದ ನಾಲ್ಕು ಬಾರಿಯಂತೆ ಈ...

ಸಣ್ಣಕತೆ: ಮಳೆಗಾಲ

– ಅಶೋಕ ಪ. ಹೊನಕೇರಿ. “ಅಪ್ಪ, ನಿನಗೆ ಎಶ್ಟು ಸರ‍್ತಿ ಹೇಳ್ಲಿ? ಈ ದೇವರ ಕಾಡು ಹಾಡಿ ಬಿಟ್ಟು ಬಾಳ್ಲು ಪೇಟೆಲಿ ಮನೆ ಮಾಡಾಣ ಅಂತ. ದಿನಾ ಶಾಲೆಗೆ ಹೋಗೋಕೆ ನಂಗೆ ಎಶ್ಟು ಕಶ್ಟ...

ಬ್ರೆಡ್ ಬೋಂಡಾ Bread Bonda

ಬ್ರೆಡ್ ಬೋಂಡಾ!

– ಕಲ್ಪನಾ ಹೆಗಡೆ. ಏನೇನು ಬೇಕು? ಅರ‍್ದ ಪಾವು ಕಡ್ಲೆಹಿಟ್ಟು ಕಾಲು ಪಾವು ಅಕ್ಕಿಹಿಟ್ಟು ಅರ‍್ದ ಚಮಚ ಓಕಾಳು 1 ಚಮಚ ಮೆಣಸಿನ ಪುಡಿ ರುಚಿಗೆ ತಕ್ಕಶ್ಟು ಉಪ್ಪು ಪುದಿನಾ ಸೊಪ್ಪು 2 ಹಸಿಮೆಣಸಿನಕಾಯಿ...

ಅಪ್ಪ-ಮಗ, Father-Son

ಬಡತನದ ಸಿರಿ

– ಹರೀಶ್ ಸೀತಾರಾಮ್. ನೀಲ ಒಬ್ಬ ಕಾಲೇಜು ವಿದ್ಯಾರ‍್ತಿ. ಎಲ್ಲರಂತೆ ಅನೇಕ ಕನಸುಗಳನ್ನು ಹೊತ್ತು ಓದುತ್ತಿದ್ದ. ಅದರಂತೆಯೇ ತನ್ನ ವಿದ್ಯಾರ‍್ತಿ ಜೀವನವನ್ನೂ ಸಹ ನೆನಪಿಟ್ಟುಕೊಳ್ಳುವಂತೆ ಜೀವಿಸಬೇಕಂಬ ಬಯಕೆ ಅವನದ್ದು. ಆದರೆ ಅಲ್ಲೊಂದು ಕೊರತೆ ಇತ್ತು....

ಇದು ಹಾಲಲ್ಲ, ಹಾಲಾಹಲ!

– ಕೆ.ವಿ.ಶಶಿದರ. ಬಹಳ ವರುಶಗಳ ಹಿಂದಿನವರೆಗೆ ಹಾಲು ಎಂದರೆ ತಟ್ಟನೆ ಹೊಳೆಯುತ್ತಿದ್ದುದು ಹಸುವಿನ ಹಾಲು, ಎಮ್ಮೆ ಹಾಲು, ಮೇಕೆ ಹಾಲು ಇಲ್ಲವೇ ತಾಯಿಯ ಹಾಲು. ಇಂದು ಹೆಚ್ಚಾಗಿ ಬಳಕೆಯಲ್ಲಿರುವ ಪ್ಯಾಕೆಟ್, ಟೆಟ್ರಾ ಪ್ಯಾಕ್‌ಗಳು ಅಲ್ಲದೇ...

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ).  ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...

ಕವಿತೆ: ವೀರಯೋದನ ಮಡದಿ ನಾನು

– ಪ್ರಶಾಂತ ಎಲೆಮನೆ. ಇನ್ನಾದರೂ ಸರಿಯೆ ಬರಬಾರದೆ ನೀವು ಒಡಲು ಕೊರಗಿ ಜ್ವಾಲಾಗ್ನಿಯಾಗಿಹುದು ಕಣ್ಣುಗಳು ಸೊರಗಿ ಬಳಲಿ ಹೋಗಿಹವು ವೀರಯೋದನ ಮಡದಿ, ವೀರಾಂಗನೆ ನಾನು ಕಾಯುತಲೆ, ಕರೆಯುತಲೆ ಸೋತು ಹೋಗಿಹೆ ನಾನು ನಮ್ಮ ಕಂದನ...