ತಿಂಗಳ ಬರಹಗಳು: ಮಾರ್‍ಚ್ 2019

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಕಾಂದಾ ಬಜಿ ಮತ್ತು ಹಸಿರು ಚಟ್ನಿ, Kanda Baji Green Chutney

ಕಾಂದಾ ಬಜಿ ಮತ್ತು ಹಸಿರು ಚಟ್ನಿ

– ಸವಿತಾ. ಕಾಂದಾ ಬಜಿ ಮಾಡಲು ಏನೇನು ಬೇಕು? 2 ಈರುಳ್ಳಿ 1 ಬಟ್ಟಲು ಕಡಲೆ ಹಿಟ್ಟು 1 ಚಮಚ ಇಲ್ಲವೇ  ರುಚಿಗೆ ತಕ್ಕಶ್ಟು ಉಪ್ಪು 1 ಚಮಚ ಒಣ ಕಾರ 1/4 ಚಮಚ ಜೀರಿಗೆ...

ಕಡು ಬಿಸಿಲಿಗೆ ತಂಪಾದ ಶುಂಟಿ ತಂಬುಳಿ

– ಕಲ್ಪನಾ ಹೆಗಡೆ. ಏನೇನು ಬೇಕು? ಶುಂಟಿ – 1 ಚೂರು ಕಾಳು ಮೆಣಸು – 2 ಹಸಿಮೆಣಸಿನಕಾಯಿ – 2 ಒಣಮೆಣಸಿನಕಾಯಿ – 1 ಮಜ್ಜಿಗೆ – 2 ಸೌಟು ಕಾಯಿತುರಿ ಜೀರಿಗೆ...

ಎ.ಬಿ. ಡಿವಿಲಿಯರ‍್ಸ್, AB de Villiers

ಎ.ಬಿ.ಡಿ…ಎ.ಬಿ.ಡಿ – ಎ.ಬಿ. ಡಿವಿಲಿಯರ‍್ಸ್

– ರಾಮಚಂದ್ರ ಮಹಾರುದ್ರಪ್ಪ. ದಕ್ಶಿಣ ಆಪ್ರಿಕಾದ ಬೆಲಾ-ಬೆಲಾದ ಒಂದು ಮನೆಯ ಅಂಗಳದಲ್ಲಿ ಹದಿಹರೆಯದ ಹುಡುಗರ ಜೊತೆ, ಹನ್ನೊಂದು ವರ‍್ಶದ ಒಬ್ಬ ಪುಟ್ಟ ಹುಡುಗನೂ ಕೂಡ ಕ್ರಿಕೆಟ್ ಆಡುತ್ತಿರುತ್ತಾನೆ. ಆಟದಲ್ಲಿ ಆ ಪೋರ ಒಂದು ಸುಳುವಾದ...

ಸರಕಾರಿ ಸ್ಕೂಲು, Govt School

ನಮ್ಮೂರ ಶಾಲಾ ದಿನಗಳು – ಒಂದು ನೆನಪು

– ಅಶೋಕ ಪ. ಹೊನಕೇರಿ. ನಾಲ್ಕು ದಶಕಗಳ ಹಿಂದಿನ ಹೊತ್ತು. ನಾವೆಲ್ಲ ಚಡ್ಡಿ ಅಂಗಿ ತೊಟ್ಟು ಪಾಟಿ ಚೀಲ ಹೆಗಲಿಗೇರಿಸಿ ಒಂದು-ಎರಡನೇ ತರಗತಿಗೆ ಹೋಗುತ್ತಿದ್ದ ಕಾಲವದು. ನಮ್ಮ ಮನೆಯಿಂದ ಸರ‍್ಕಾರಿ ಪ್ರಾತಮಿಕ ಶಾಲೆಗೆ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ...

‘ಬ್ಲ್ಯಾಕ್ ಐವೊರಿ’ – ಇದು ಆನೆಗಳಿಂದ ಪಡೆವ ದುಬಾರಿ ಕಾಪಿ!

– ಕೆ.ವಿ.ಶಶಿದರ. ಕಾಪಿ ಮತ್ತು ಟೀ ಅನಾದಿಕಾಲದಿಂದಲೂ ಮುಂಚೂಣಿಯಲ್ಲಿರುವ ಕುಡಿಗೆಗಳು(drink). ಕಾಪಿ ಎಂತಹುದೇ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಕುಡಿಗೆ. ಚಳಿಗಾಲದ ಮುಂಜಾನೆ ಬಿಸಿಬಿಸಿ ಕಾಪಿಯನ್ನು ಸವಿದರೆ ಅದರಿಂದ ಸಿಗುವ ಆನಂದ ಬೇರಾವುದರಿಂದಲೂ ಇಲ್ಲ ಎನ್ನಬಹುದು. ಅದೇ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ಮತದಾನ, voting

ಕವಿತೆ: ಮತದಾನ

– ಶಾಂತ್ ಸಂಪಿಗೆ. ನಮ್ಮೆಲ್ಲರ ಕನಸೊಂದೆ ನವ ಬಾರತ ನಿರ‍್ಮಾಣ ನಮ್ಮೆಲ್ಲರ ಗುರಿಯೊಂದೆ ಪ್ರಜಾಪ್ರಬುತ್ವಕೆ ಸನ್ಮಾನ ಮಾಡ ಬನ್ನಿ ಮತದಾನ ಇದುವೆ ನಿಮ್ಮ ಶ್ರಮದಾನ ಹೊಸ ಕನಸ ಬಿತ್ತೋಣ ಸದ್ರುಡ ದೇಶವ ಕಟ್ಟೋಣ ಹಣ...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....