ಮಾರ್‍ಚ್ 16, 2019

ತಾಯಿ ಮತ್ತು ಮಗು, Mother and Baby

ಕವಿತೆ: ನನ್ನ ಅಮ್ಮ

– ಅಜಿತ್ ಕುಲಕರ‍್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...