ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 8ನೆಯ ಕಂತು
– ಸಿ.ಪಿ.ನಾಗರಾಜ. ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು. (409-41) ನಡೆ+ಅಲ್+ಅರಿಯದೆ; ನಡೆ=ನಡವಳಿಕೆ/ವರ್ತನೆ/ಮಾಡುವ ಕೆಲಸ; ಅರಿ=ತಿಳಿ/ಕಲಿ; ಅರಿಯದೆ=ತಿಳಿಯದೆ/ಕಲಿಯದೆ; ನಡೆಯಲರಿಯದೆ=ನಿತ್ಯಜೀವನದಲ್ಲಿ ತನ್ನ ಒಳಿತಿಗಾಗಿ ದುಡಿಯುವಂತೆಯೇ ಸಹಮಾನವರ ಮತ್ತು ಸಮಾಜದ ಹಿತಕ್ಕಾಗಿ ಬಾಳಬೇಕೆಂಬುದನ್ನು ತಿಳಿಯದೆ/ಅರಿತುಕೊಳ್ಳದೆ; ನುಡಿ+ಅಲ್+ಅರಿಯದೆ;...
ಇತ್ತೀಚಿನ ಅನಿಸಿಕೆಗಳು