ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 11ನೆಯ ಕಂತು
– ಸಿ.ಪಿ.ನಾಗರಾಜ. ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ ಮನದ ತಾಮಸ ಬಿಡದು ಮನದ ಕಪಟ ಬಿಡದು. (282-32) ಲೋಕ+ಉಪಚಾರಕ್ಕೆ; ಲೋಕ=ಜಗತ್ತು/ಪ್ರಪಂಚ; ಉಪಚಾರ=ಸೇವೆ/ಆದರಣೆ/ಇತರರಿಗೆ ಅನುಕೂಲವಾಗುವ ಕೆಲಸವನ್ನು ಮಾಡುವುದು; ಮಜ್ಜನಕ್ಕೆ+ಎರೆವೆನ್+ಅಯ್ಯಾ; ಮಜ್ಜನ=ಸ್ನಾನ/ಜಳಕ/ಮಯ್ಯನ್ನು ತೊಳೆಯುವುದು; ಎರೆ=ಸುರಿ/ಹಾಕು/ಹೊಯ್ಯು; ಎರೆವೆನ್=ಹಾಕುತ್ತೇನೆ; ಮಜ್ಜನಕ್ಕೆರೆವೆನಯ್ಯಾ=ದೇವರ ವಿಗ್ರಹವೆಂದು...
ಇತ್ತೀಚಿನ ಅನಿಸಿಕೆಗಳು