ಮೇ 3, 2020

ಬದುಕಿನಂಗಳದ ಕವಿತೆ

– ರಾಗವೇಂದ್ರ ದೇಶಪಾಂಡೆ. ಬರೆಯಿರಿ ನವಕವಿತೆಯ ಬದುಕಿನಂಗಳದಿ ಅನಂತ ನೋವಿನಲೂ ಸರಿಯೇ ಸಿಹಿ ನಗುವಿನಲ್ಲಿಯಾದರು ಕಿರಿದಾದ ಕಣ್ಣುಗಳಲಿ ದಿನಕರನ ಕನಸು ಕಾಣಿರಿ ಸುರಿವ ಕಗ್ಗತ್ತಲಿನಲೊಮ್ಮೆ ಕಣ್ಣರೆಪ್ಪೆಯ ಮೇಲೆ ಮೂಡಿತೊಂದು ಕಣ್‍ಬಿಂದು ಮುತ್ತಿನ ಬೆಲೆ ಅದಕ್ಕಿಹುದು...