ಮೇ 26, 2020

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

–  ಸಿ.ಪಿ.ನಾಗರಾಜ. ನಾವೇ ಹಿರಿಯರು ನಾವೇ ದೇವರೆಂಬರು ತಮ್ಮ ತಾವರಿಯರು ಅದ್ಭುತ ಮನಭುಂಜಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ. (927-388) ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಅರಿವಿನಲ್ಲಿ ದೊಡ್ಡವರು/ಜಾತಿಯಲ್ಲಿ ಮೇಲಿನವರು; ದೇವರ್+ಎಂಬರು; ದೇವರು=ಜೀವನದಲ್ಲಿನ ಎಡರುತೊಡರುಗಳನ್ನು ನಿವಾರಿಸಿ , ತಮಗೆ...