ತಿಂಗಳ ಬರಹಗಳು: ಜೂನ್ 2020

ವಚನಗಳು, Vachanas

ಸ್ವತಂತ್ರ ಸಿದ್ದಲಿಂಗೇಶ್ವರನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ಆಚಾರವನನಾಚಾರವ ಮಾಡಿ ನುಡಿವರು ಅನಾಚಾರವನಾಚಾರವ ಮಾಡಿ ನುಡಿವರು ಸತ್ಯವನಸತ್ಯವ ಮಾಡಿ ನುಡಿವರು ಅಸತ್ಯವ ಸತ್ಯವ ಮಾಡಿ ನುಡಿವರು ವಿಷವ ಅಮೃತವೆಂಬರು ಅಮೃತವ ವಿಷವೆಂಬರು ಸಹಜವನರಿಯದ ಅಸಹಜರಿಗೆ ಶಿವನೊಲಿಯೆಂದಡೆ ಎಂತೊಲಿವನಯ್ಯ. (891/450)...

ಹಲವು ನಂಬಿಕೆಗಳ ಗುರುತು : ‘ನಗುವ ಬುದ್ದ’

– ಕೆ.ವಿ. ಶಶಿದರ. ‘ಲಾಪಿಂಗ್ ಬುದ್ದ’ ಅರ‍್ತಾರ‍್ತ್ ‘ನಗುವ ಬುದ್ದ’ ಎಂದೊಡನೆಯ ಡೊಳ್ಳು ಹೊಟ್ಟೆಯ, ನಗು ಮುಕ ಹೊತ್ತು ಕುಳಿತಿರುವ ವ್ಯಕ್ತಿಯ ಚಿತ್ರಣ ಕಣ್ಣ ಮುಂದೆ ಸಹಜವಾಗಿ ಬರುತ್ತದೆ. ಇದು ವಿಶ್ವದಲ್ಲೆಲ್ಲಾ ಕಂಡು ಬರುತ್ತದೆ....

ಅಪಾತ್ರ, undeserving

ಕವಿತೆ: ಅಪಾತ್ರ

– ಎಂ. ಆರ್. ಅನಸೂಯ. ಅಪಾತ್ರ ಆರೋಪಗಳು ನಿಂತ ನೀರಿಗೆ ಕಲ್ಲೆಸೆದಂತೆ ಮುಳುಗಿದರೂ ಕಲ್ಲು ಎದ್ದ ತರಂಗಗಳು ನಿಲ್ಲವು ಸಹಿಸಬೇಕಿದೆ ಮೂದಲಿಕೆ ತಲ್ಲಣಿಸಿದ ಮನಕೆ ಕಾಲವೇ ಮೂಲಿಕೆ ಅಪಾತ್ರ ನಂಬಿಕೆಗಳು ನಿಂತ ನೆಲವೆ...

ಕನ್ನಡ ತಾಯಿ, Kannada tayi

ಕವಿತೆ : ಹರಸು ತಾಯ್ ಕನ್ನಡ ತಾಯ್

– ಅಮರ್.ಬಿ.ಕಾರಂತ್. ನಡೆ ನಡೆ ನಡೆ ಬೆಳಗಲಿ ನಮ್ಮಯ ಬಗೆ ಒಲವ ಬೀರಲಿ ಹರಸು ತಾಯ್, ಕನ್ನಡ ತಾಯ್ ಹರಸು ತಾಯ್, ಕನ್ನಡ ತಾಯ್ ಏಳಿ ಮಲೆಯ ಕುಡಿಗಳೆ, ಏಳಿ ಬಯಲ ಕಿಡಿಗಳೆ...

ಸೌತೆಕಾಯಿ ಗೊಜ್ಜು

– ಸವಿತಾ. ಬೇಕಾಗುವ ಸಾಮಾನುಗಳು ಸೌತೆಕಾಯಿ – 2 ಹಸಿ ಕೊಬ್ಬರಿ ತುರಿ – 1 ಬಟ್ಟಲು ಹಸಿ ಮೆಣಸಿನಕಾಯಿ – 2 ಜೀರಿಗೆ – 1/2 ಚಮಚ ಸಾಸಿವೆ – 1/2 ಚಮಚ...

ಕಾಪಿ, ಬೆಳಗು, Coffee, Morning

ಕಾಪಿ ಮತ್ತು ಬೆಳಗಿನ ಹಾರೈಕೆ!

–  ಪ್ರಕಾಶ್ ಮಲೆಬೆಟ್ಟು. ಸುತ್ತ ಮುತ್ತ ಎತ್ತ ಕಣ್ಣಾಡಿಸಿದರು ಕಾಪಿ ತೋಟ. ತೋಟದ ನಡುವೆ ಒಂದು ಹಳೆಯ ಕಾಲದ ಸುಂದರ ಮನೆ. ಕೂಗಳತೆಯ ದೂರದಲ್ಲಿ ಬೇರಾವ ಮನೆಯೂ ಇಲ್ಲ. ತೋಟದಲ್ಲಿ ಬಗೆ ಬಗೆಯ...

ನಿವ್ರುತ್ತಿ ಎಂಬುದು ವ್ರುತ್ತಿಗಶ್ಟೇ… ಜೀವನಕ್ಕಲ್ಲ

– ವೆಂಕಟೇಶ ಚಾಗಿ. ನನ್ನ ಸಹೋದ್ಯೋಗಿಯೊಬ್ಬರು ಇತ್ತೀಚೆಗೆಶ್ಟೇ ನಿವ್ರುತ್ತಿಯಾದರು. ಅವರು ಸುಮಾರು 33 ವರ‍್ಶಗಳ ಸುದೀರ‍್ಗ ವ್ರುತ್ತಿ ಜೀವನವನ್ನು ನಡೆಸಿದವರು. ಅನೇಕ ಏಳುಬೀಳುಗಳ ನಡುವೆ ಸರಾಗವಾಗಿ ವ್ರುತ್ತಿ ಮುಗಿಸಿ ಕೆಲವು ದಿನಗಳ ಹಿಂದೆಯಶ್ಟೇ ಕೆಲಸದಿಂದ...

ವಚನಗಳು, Vachanas

ಶಣ್ಮುಕಸ್ವಾಮಿಯ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು. (443/1058) ಸತ್ಯ=ದಿಟ/ನಿಜ/ವಾಸ್ತವ; ವಚನ=ಮಾತು; ಸತ್ಯವಚನ=ವಾಸ್ತವದ ಸಂಗತಿಯನ್ನು ಹೇಳುವ ಮಾತು; ನುಡಿ=ಹೇಳು; ಬಲ್=ತಿಳಿ/ಅರಿ; ನುಡಿಯಬಲ್ಲರೆ=ಹೇಳಬಲ್ಲವರಾದರೆ/ನುಡಿಯಲು ಅರಿತಿದ್ದರೆ; ಶರಣನ್+ಎಂಬೆನು; ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು...

ಸ್ಕಾಟ್ಲೆಂಡಿನ ಸುಮದುರ ಸಂಗೀತದ ಗುಹೆ

– ಕೆ.ವಿ. ಶಶಿದರ. ಸ್ಕಾಟ್ಲೆಂಡಿನ ಇನ್ನರ್ ಹೆಬ್ರೈಡ್ಸ್‍ನ ಜನವಸತಿಯಿಲ್ಲದ ದ್ವೀಪ ಸ್ಟಾಪಾದಲ್ಲಿನ ಸಮುದ್ರ ಗುಹೆಗಳಲ್ಲಿ ಪಿಂಗಲ್ ಕೇವ್ಸ್ ಪ್ರಮುಕವಾದದ್ದು. ಇದರ ಬೌಗೋಳಿಕ ರಚನೆಯೇ ಅದ್ಬುತ. ಇಲ್ಲಿರುವ ಆರು ಮುಕದ ಕಂಬಗಳು(Hexagon) ಬಸಾಲ್ಟಿಕ್ ಕಂಬಗಳು, ಬಹಳ...

ಒಲವು, ಹ್ರುದಯ, heart, love

ಕವಿತೆ : ಆಶಾಡದಲ್ಲೊಂದು ದಿನ

– ಪ್ರಬಾಕರ ತಾಮ್ರಗೌರಿ. ಆಶಾಡದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ… ತೊರೆ...