ಮೋಳಿಗೆ ಮಾರಯ್ಯನ ವಚನದಿಂದ ಆಯ್ದ ಸಾಲುಗಳ ಓದು
– ಸಿ.ಪಿ.ನಾಗರಾಜ. ಆದ್ಯರ ವಚನವ ನೋಡಿ ಓದಿ ಹೇಳಿದಲ್ಲಿ ಫಲವೇನಿ ಭೋ ತನ್ನಂತೆ ವಚನವಿಲ್ಲ ವಚನದಂತೆ ತಾನಿಲ್ಲ. (1498/1522) ಆದ್ಯ=ಮೊದಲನೆಯ/ಆದಿಯ; ಆದ್ಯರು=ಮೊದಲಿನವರು/ಪೂರ್ವಿಕರು/ಹಿಂದಿನವರು; ವಚನ=ಶಿವಶರಣಶರಣೆಯರು ರಚಿಸಿರುವ ಸೂಳ್ನುಡಿ; ಹೇಳಿದ+ಅಲ್ಲಿ; ಹೇಳು=ಇತರರಿಗೆ ತಿಳಿಸುವುದು; ಹೇಳಿದಲ್ಲಿ=ಹೇಳುವುದರಿಂದ; ಫಲ+ಏನಿ;...
ಇತ್ತೀಚಿನ ಅನಿಸಿಕೆಗಳು