ತಿಂಗಳ ಬರಹಗಳು: ಜುಲೈ 2020

ರೋಗ ನಿರೋದಕ ಶಕ್ತಿ, immune system

ನಮ್ಮ ಗೆಲುವಿಗಾಗಿ ನಮ್ಮೊಳಗಿನ ಸೈನ್ಯ

– ಸಂಜೀವ್ ಹೆಚ್. ಎಸ್. ಬಲಿಶ್ಟವಾದ ಕಂಬಗಳ ಮೇಲೆ ನಿಂತಿರುವ ದೊಡ್ಡ ಅರಮನೆ. ಇಂತಹ ಅರಮನೆಯಲ್ಲಿ ರಾಜ ವಾಸಿಸುವವನು.‌ ರಾಜ ತನ್ನ ರಾಜ್ಯಾಡಳಿತವನ್ನು ಬಹಳ ಅಚ್ಚುಕಟ್ಟಾಗಿ ನಿರ‍್ವಹಿಸುತ್ತಿರುತ್ತಾನೆ. ರಾಜ-ರಾಜ್ಯ ಎಂದರೆ ಹೊರಗಿನವರ ಆಕ್ರಮಣ...

ಮಕ್ಕಳ ಕತೆ: ಮನೆಯ ಮಾಲೀಕ ಮತ್ತು ಹಕ್ಕಿಗಳು

– ವೆಂಕಟೇಶ ಚಾಗಿ. ಅಲ್ಲೊಂದು ಸುಂದರವಾದ ಮನೆ. ಮನೆಯ ಮಾಲೀಕನಿಗೆ ಗಿಡ ಮರಗಳೆಂದರೆ ತುಂಬಾ ಪ್ರೀತಿ. ತನ್ನ ಮನೆಯ ಅಂಗಳದಲ್ಲಿ ಒಂದು ಚಿಕ್ಕ ಉದ್ಯಾನವನವನ್ನು ನಿರ‍್ಮಿಸಿದ್ದ. ಉದ್ಯಾನವನದಲ್ಲಿ ಚಿಕ್ಕ ಚಿಕ್ಕ ಗಿಡಗಳಿದ್ದವು. ಹೂವಿನ ಗಿಡಗಳು,...

ಸೊಡ್ಡಳ ಬಾಚರಸ, Soddala Bacharasa

ಸೊಡ್ಡಳ ಬಾಚರಸನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು : ಸೊಡ್ಡಳ ಬಾಚರಸ ಕಾಲ : ಕ್ರಿ.ಶ. 12ನೆಯ ಶತಮಾನ ಕಸುಬು : ಕಲ್ಯಾಣ ನಗರದ ಬಿಜ್ಜಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದುಕೊಡುವ ಮತ್ತು ಕೊಟ್ಟುದ್ದರ ಲೆಕ್ಕವನ್ನು ಬರೆಯುವ...

ವಿಶ್ವದ ಅತಿ ಎತ್ತರದ ಮಹಿಳೆಯ ಪ್ರತಿಮೆ

– ಕೆ.ವಿ. ಶಶಿದರ. ರಶ್ಯಾದ ಯುದ್ದ ಇತಿಹಾಸದಲ್ಲಿ ‘ಬ್ಯಾಟೆಲ್ ಆಪ್ ಸ್ಟಾಲಿಂಗ್ರಾಡ್‘ ಅತಿ ಹೆಚ್ಚು ರಕ್ತಪಾತಕ್ಕೆ ಹೆಸರಾಗಿದೆ. ಇದರ ಸ್ಮರಣಾರ‍್ತ, ವೊಲ್ಗೊಗ್ರಾಡ್ ನಗರಕ್ಕೆ ಕಾಣುವಂತೆ, ಮಾಮಾಯೇವ್ ಕುರ‍್ಗಾನ್ ಬೆಟ್ಟದ ಮೇಲೆ ನಿರ‍್ಮಿಸಿರುವ ದ ಮದರ್...

ಅಸೂಯೆ, jealous

ಕವಿತೆ: ಈರ‍್ಶ್ಯೆಯು ಹೊಕ್ಕಿರಲು

– ಶ್ಯಾಮಲಶ್ರೀ.ಕೆ.ಎಸ್. ಈರ‍್ಶ್ಯೆಯು ಹೊಕ್ಕಿರಲು ಪುಟಿಯುವುದು ಬೇಗುದಿ ಮನವು ಸೆರೆಸಿಕ್ಕಿರಲು ಮತ್ಸರದ ಬಾವದಿ ಮೋರೆಯದು ಬೀರುವುದು ಕ್ರುತಕ ಮಂದಹಾಸ ಮನಸಲ್ಲಿ ಮೆರೆದಿಹುದು ಅಸೂಯೆಯ ಅಟ್ಟಹಾಸ ಕಡುನುಡಿಯು ಹೊರಬೀಳುವುದು ಕರುಬುತ್ತಾ ಅವಸರದಿ ಕಿಚ್ಚು ಹತ್ತಿಹುದು ಸಹಿಸಲಾರದೆ...

ನೆನಪು, Memories

ಕವಿತೆ : ಎದುರಿಗೆ ಬಾರದ ಗೆಳತಿ

– ಸ್ಪೂರ‍್ತಿ. ಎಂ. ಎದುರಿಗೆ ಬರದಿದ್ದರೆ ಅಡ್ಡಿಯಿಲ್ಲ ಅಂತರಂಗದಲ್ಲಿ ಸದಾ ಇರುವೆಯಲ್ಲ ಎಗ್ಗಿಲ್ಲದೆ ಸುರಿಸಿದೆ ಕಣ್ಣೀರನೆಲ್ಲ ಆದರೂ ವಿದಿ ಮುಂದೆ ನಡೆಯಲಿಲ್ಲ ನಿನ್ನ ಮುಕ ನೋಡಬೇಕೆನಿಸಿದಾಗೆಲ್ಲ ನಿನ್ನ ಬಾವಚಿತ್ರ ನನ್ನ ಬಳಿ ಇದೆಯಲ್ಲ...

ಕವಿತೆ: ಕಪ್ಪು ಕಂಗಳು

– ಮಾಲತಿ ಶಶಿದರ್. ಕಪ್ಪು ಕಂಗಳಲ್ಲಿ ಅದ್ಯಾವ ಪ್ರೇಮದ ಸಾರ ಅಡಗಿದೆ? ಬಾವನೆಯೊಂದು ಹುಟ್ಟುವುದು ಅಲ್ಲೇ ಕೊನೆಯುಸಿರೆಳೆವುದು ಅಲ್ಲೇ ನಡುನಡುವೆ ಮಾತ್ರ ಮಡುಗಟ್ಟಿದ ಮೌನ ಕೈಹಿಡಿದು ನಡೆಸುತ್ತದೆ ಹರಾಜಿಗಿಟ್ಟ ಹ್ರುದಯದ ಹಾಡೊಂದು ನಾಲಿಗೆಯ ಹಂಗಿಲ್ಲದೆ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚಿಕ್ಕ ಚಿಕ್ಕ ಕತೆಗಳು

– ವೆಂಕಟೇಶ ಚಾಗಿ. ಮಿಸ್ಡ್ ಕಾಲ್ ರಮೇಶನಿಗೆ ಮದುವೆ ನಿಶ್ಚಯವಾಗಿತ್ತು. ಕೆಲಸಕ್ಕೆ ಎರಡು ವಾರಗಳ ರಜೆ ಹಾಕಿ ಊರ ಹಾದಿ ಹಿಡಿದ. ಬಸ್ಸಿನ ಪ್ರಯಾಣದ ಜೊತೆಗೆ ತನ್ನ ಕೈ ಹಿಡಿಯುವ ಬಾಳಸಂಗಾತಿಯೊಂದಿಗೆ ಚಾಟ್...