ತಿಂಗಳ ಬರಹಗಳು: ಮೇ 2020

ಅಮ್ಮ, Mother

ಕವಿತೆ : ಮಮತೆಯ ಕರುಣಾಮಯಿ

– ಶ್ಯಾಮಲಶ್ರೀ.ಕೆ.ಎಸ್. ಅಳುವಾಗ ಆಲಂಗಿಸಿ ಹಸಿದಾಗ ಉಣಬಡಿಸಿ ಮುನಿದಾಗ ಸಂತೈಸಿ ಕಂದಮ್ಮನ ಹರಸುವಳು ತಾಯೆಂಬ ಅರಸಿ ಸನ್ಮಾರ‍್ಗವನ್ನು ತೋರಿಸುತ್ತಾ ಸದ್ಬುದ್ದಿಯನ್ನು ಕಲಿಸುತ್ತಾ ನೋವನ್ನು ಮರೆಸುತ್ತಾ ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ ಮಮತೆಯ...

ಕವಿತೆ: ಕಾಣದ ಕಡಲ ತೀರ

– ಶಶಾಂಕ್.ಹೆಚ್.ಎಸ್. ಕನಸ ಕನ್ನಡಿಗೆ ಆವರಿಸಿದೆ ಕಾರ‍್ಮೋಡದ ಕರಿ ಚಾಯೆ ಆ ಚಾಯೆಯ ತೆಗೆಯುವವರಿಲ್ಲ ತೆಗೆದು ಮುನ್ನಡೆಸುವವರಿಲ್ಲ, ಆದರೂ ಬದುಕಿನ ಯಾನ ಮುನ್ನಡೆದಿದೆ ಕಾಣದ ಕಡಲ ತೀರವ ಬಯಸಿ ಗೋರ ಬಿರುಗಾಳಿಯೊಂದು ಬಂದು ಅಪ್ಪಳಿಸಿ...

kannada, karnataka, ಕನ್ನಡ, ಕರ‍್ನಾಟಕ

ಕವಿತೆ : ಅಪ್ಪಟ ದೇಸಿಗ

–  ಚಂದ್ರಗೌಡ ಕುಲಕರ‍್ಣಿ. ಅಚ್ಚಗನ್ನಡ ದೇಸಿ ನುಡಿಯಲಿ ಮೂಡಿಬಂದಿದೆ ಈ ಕಬ್ಬ ಅಪ್ಪಟ ದೇಸಿಗ ಆಂಡಯ್ಯನಿಗೆ ಹೋಲಿಕೆಯಾಗನು ಮತ್ತೊಬ್ಬ ಕನ್ನಡ ರತ್ನದ ಕನ್ನಡಿಯಲ್ಲಿ ನೋಡಿದರೇನು ಕುಂದುಂಟು ಏತಕೆ ಬೇಕು ತಾಯ್ನುಡಿ ಕಬ್ಬಕೆ ಸಕ್ಕದ...

ಬಾಳೆಹಣ್ಣಿನ ಬೋಂಡಾ, Banana Bonda

ಬಾಳೆಹಣ್ಣಿನ ಬೋಂಡಾ

– ಸವಿತಾ. ಬೇಕಾಗುವ ಪದಾರ‍್ತಗಳು 2 ಬಾಳೆಹಣ್ಣು 1 ಲೋಟ ಗೋದಿ ಹಿಟ್ಟು 3 ಚಮಚ ಬೆಲ್ಲ 2 ಚಮಚ ಅಕ್ಕಿ ಹಿಟ್ಟು 1/4 ಚಮಚ ಅಡುಗೆ ಸೋಡಾ 1/4 ಚಮಚ ಉಪ್ಪು...

village, hut, ಹಳ್ಳಿ ಮನೆ

ಹಳ್ಳಿ ಬದುಕು: ಒಂದು ಅನುಬವ

– ಸುನಿಲ್ ಮಲ್ಲೇನಹಳ್ಳಿ. ಒಂದೂರಿಂದ ಮತ್ತೊಂದೂರಿಗೆ‌ ಹೋಗಿ‌ ನಾಲ್ಕಾರು ದಿನಗಳು ಅಲ್ಲಿ ಇದ್ದಾಗ, ಆ ಬಾಗದ ಜನರು ಬದುಕುವ ರೀತಿ ಮತ್ತು ಅಲ್ಲಿನ ಬೌಗೋಳಿಕ ಸನ್ನಿವೇಶ ಇವುಗಳತ್ತ ಒಂದು ಬಗೆಯ ಕುತೂಹಲ ನಮ್ಮೊಳಗೆ ಒಡಮೂಡುವುದರಲ್ಲಿ...

ವ್ಯವಸಾಯದಲ್ಲಿ ಯುವಜನರ ಪಾತ್ರ!

– ಪುಶ್ಪ. ಇತ್ತೀಚಿನ ದಿನಗಳಲ್ಲಿ ಬೇಸರವನ್ನು ಉಂಟುಮಾಡುವ ಸಂಗತಿಯೆಂದರೆ ಯುವಜನತೆಯಲ್ಲಿ ಕ್ರುಶಿಯ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು. ಕ್ರುಶಿಯನ್ನು ನಂಬಿದರೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ನಂಬಿದ್ದಾರೆ. ರೈತನ ಮಗ ರೈತನಾಗಲು ಹಿಂಜರಿಯುವ ದೇಶ....

ಪ್ಲಾಸ್ಟಿಕ್ Plastic Issue

ಪ್ಲಾಸ್ಟಿಕ್‌ನಿಂದ ಬಿಡುಗಡೆ ಯಾವಾಗ?

–  ಪ್ರಕಾಶ್‌ ಮಲೆಬೆಟ್ಟು. ಪ್ಲಾಸ್ಟಿಕ್ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರವೇಶ ಪಡೆದ ಮೇಲೆ, ನಮ್ಮ ಜೀವನ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆ ಕಂಡುಬಂದಿತು. ಎಶ್ಟೋ ನಮ್ಮ ದಿನನಿತ್ಯದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ಲಾಸ್ಟಿಕ್‌ನಿಂದ ಪರಿಹಾರ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

–  ಸಿ.ಪಿ.ನಾಗರಾಜ. ನಾವೇ ಹಿರಿಯರು ನಾವೇ ದೇವರೆಂಬರು ತಮ್ಮ ತಾವರಿಯರು ಅದ್ಭುತ ಮನಭುಂಜಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ. (927-388) ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಅರಿವಿನಲ್ಲಿ ದೊಡ್ಡವರು/ಜಾತಿಯಲ್ಲಿ ಮೇಲಿನವರು; ದೇವರ್+ಎಂಬರು; ದೇವರು=ಜೀವನದಲ್ಲಿನ ಎಡರುತೊಡರುಗಳನ್ನು ನಿವಾರಿಸಿ , ತಮಗೆ...

ತುಪ್ಪಳದ ಚಿಟ್ಟೆ, Poodle Moth

ತುಪ್ಪಳದ ಚಿಟ್ಟೆ

– ಕೆ.ವಿ. ಶಶಿದರ. ವೆನಿಜುವೆಲಾದಲ್ಲಿನ ತುಪ್ಪಳದ ಚಿಟ್ಟೆ, ನೋಡುವವರಿಗೆ ಸಂತೋಶ ಕೊಡುತ್ತದೆ ಹಾಗೂ ಅಶ್ಟೇ ಒಗಟಾಗಿದೆ. ಸಾಮಾನ್ಯವಾಗಿ ನಾಯಿಮರಿಗಳಲ್ಲಿ ಕಂಡುಬರುವ ತುಪ್ಪಳ ಈ ಚಿಟ್ಟೆಯಲ್ಲಿ ಕಾಣುತ್ತದೆ. ಹಾಗಾಗಿ ಇದು ಅದ್ಬುತ, ವಿಚಿತ್ರ ಮತ್ತು...

ಚಿಟ್ಟೆ, Butterfly

ಕವಿತೆ: ಒಲುಮೆಗೆ ಅನುಬಂದವೆ ಶೋಬೆ

– ವಿನು ರವಿ. ಹಗಲಿಗೆ ಸೂರ‍್ಯನೇ ಶೋಬೆ ಸೂರ‍್ಯನಿಗೆ ಕಿರಣವೇ ಶೋಬೆ ಇರುಳಿಗೆ ಚಂದ್ರನೇ ಶೋಬೆ ಚಂದ್ರನಿಗೆ ಬೆಳದಿಂಗಳೇ ಶೋಬೆ ಬಳ್ಳಿಗೆ ಹೂವೇ ಶೋಬೆ ಹೂವಿಗೆ ಪರಿಮಳವೇ ಶೋಬೆ ಸಾಗರಕೆ ಅಲೆಗಳೇ ಶೋಬೆ ಅಲೆಗಳಿಗೆ...