ತಿಂಗಳ ಬರಹಗಳು: ಪೆಬ್ರುವರಿ 2021

ತೈಲ್ಯಾಂಡಿನ ತ್ರೀ ವೇಲ್ ರಾಕ್

– ಕೆ.ವಿ.ಶಶಿದರ. ಬೂಮಿ ಅನೇಕ ನೈಸರ‍್ಗಿಕ ವಿಸ್ಮಯಗಳ ಆಗರ. ವಿಶ್ವದಲ್ಲಿರುವ ಪ್ರತಿಯೊಂದು ದೇಶವೂ ತನ್ನದೇ ಆದ ಅನನ್ಯತೆ ಮತ್ತು ಪ್ರಕ್ರುತಿ ಸೌಂದರ‍್ಯ ಹೊಂದಿದೆ. ಈ ಅನನ್ಯತೆಯೇ ಅನೇಕ ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿಸಿ, ದೇಶ-ವಿದೇಶ ಸುತ್ತುವಂತೆ...

ವಿದ್ಯಾವಂತರಿಗೇಕಿಲ್ಲ ವಿವೇಕ?

– ಆರೋನಾ ಸೋಹೆಲ್. ವಾರಾಂತ್ಯದಲ್ಲಿ ಒಮ್ಮೆ ನಾನು ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ ಮೈಸೂರಿನಲ್ಲಿ ರೈಲನ್ನು ಹತ್ತಿದೆ. ಆಗ ಮದ್ಯಾಹ್ನ ಸುಮಾರು 12 ಗಂಟೆ. ಬೋಗಿಯೊಳಗೆ ಜನರು ಕಿಕ್ಕಿರಿದು ತುಂಬಿದ್ದರು. ಒಳಗೆ ಉಸಿರಾಡಲು ಗಾಳಿಯೇ ಇರಲಿಲ್ಲ ಎನ್ನುವಂತಿತ್ತು....

ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...

ಇಲಾನ್ ಮಸ್ಕ್ – ಹೊಸ ಆಲೋಚನೆಗಳ ಹರಿಕಾರ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವ ವಿಕಾಸ ಸಿದ್ದಾಂತದ ಪಿತಾಮಹ ಚಾರ‍್ಲ್ಸ್ ಡಾರ‍್ವಿನ್ ಅವರು ಬದುಕಿನ ಬಗ್ಗೆ ಒಂದು ಒಳ್ಳೆಯ ನುಡಿಮುತ್ತನ್ನು ಹೇಳಿದ್ದಾರೆ. ಬದುಕುಳಿಯುವುದು ಅತ್ಯಂತ ಬಲಿಶ್ಟ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ದಿವಂತ ಪ್ರಾಣಿಯೂ...

ದೆವ್ವ ಮೆಟ್ಟಿದೆ!?

– ಅಶೋಕ ಪ. ಹೊನಕೇರಿ. ನಂಬಿಕೆಗಳು ಯಾವತ್ತೂ ಮನುಶ್ಯರ ಮನಸ್ಸಿಗೆ ಸಂಬಂದಿಸಿದ್ದು. ಅತ್ಯಂತ ದುರ‍್ಬಲ ಮನಸ್ಸಿನ ವ್ಯಕ್ತಿಗೆ ಯಾರೋ ಕುಂಕುಮ ಮಂತ್ರಿಸಿ ಎಸೆದ ನಿಂಬೆಹಣ್ಣನ್ನು ಕಾಣದೆ ತುಳಿದರೆ ಹಾವು ತುಳಿದಶ್ಟೆ ಹೌಹಾರುತ್ತಾನೆ. ನಿಂಬೆಹಣ್ಣನ್ನು ತುಳಿದ...

ಕುವೆಂಪು, kuvempu

ಕುವೆಂಪು ಕವನಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ರೈತನ ದೃಷ್ಟಿ ಕರಿಯರದೊ ಬಿಳಿಯರದೊ ಯಾರದಾದರೆ ಏನು ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ ವಿಜಯನಗರವೊ ಮೊಗಲರಾಳ್ವಿಕೆಯೊ ಇಂಗ್ಲಿಷರೊ ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ ಕತ್ತಿ ಪರದೇಶಿಯಾದರೆ ಮಾತ್ರ ನೋವೆ ನಮ್ಮವರೆ ಹದಹಾಕಿ...

ಮೊಸಳೆ

ಇಲ್ಲಿ ಮೊಸಳೆಯೂ ಸಾಕು ಪ್ರಾಣಿಯಂತೆ!

– ಕೆ.ವಿ.ಶಶಿದರ. ಬೆಕ್ಕು-ಇಲಿ, ಹದ್ದು-ಹಾವು, ಹಾವು-ಮುಂಗುಸಿ ಹೀಗೆ ಅನೇಕ ಪ್ರಾಣಿಗಳು ಒಂದನ್ನೊಂದು ದ್ವೇಶಿಸುತ್ತವೆ. ಇದಕ್ಕೆ ಕಾರಣಗಳು ಸಾವಿರ ಇರಬಹುದು ಆದರೆ “ಅವುಗಳ ನಡುವಿನ ದ್ವೇಶದ ಕಾರಣ ಅರಿತಿರುವೆ” ಎಂಬ ಹುಂಬುತನದಿಂದ ಮಾನವ ಅನೇಕ ಕತೆಗಳನ್ನು...

Enable Notifications OK No thanks