ತಿಂಗಳ ಬರಹಗಳು: ಮೇ 2021

ಕವಿತೆ: ಎದೆಯ ಸುಡುವ ಶೋಕ

– ಚಂದ್ರಗೌಡ ಕುಲಕರ‍್ಣಿ. ಮಕ್ಕಳ ಬೆನ್ನಿನ ಸ್ವರ‍್ಗ ಏರದೆ ಕಂಗಾಲಾಗಿದೆ ಬ್ಯಾಗು ಗೆದ್ದಲು ಹತ್ತಿ ಕಾಲ ಕಳೆವುದು ಗೋಳಲಿ ಹಾಗು ಹೀಗು ವರುಶದಿಂದ ಕೊರಗುತಲಿಹುದು ಶಾಲೆಯ ನೆಲದ ಹಾಸು ಮಕ್ಕಳ ಪಾದ ಸ್ಪರ‍್ಶವಿಲ್ಲದೆ ಅಳುತಿದೆ...

nature

ಕವಿತೆ: ಚೆಲುವಿನ ಉತ್ಸವ

– ವಿನು ರವಿ. ನೀಲ ಮುಗಿಲಲಿ ಚಂದಿರ ತಾರೆಗಳ ಬೆಳದಿಂಗಳ ಮೋಹದುತ್ಸವ ವನದ ಮಡಿಲಲಿ ಬಣ್ಣದೋಕುಳಿಯಲಿ ಮಿಂದು ಮೆರೆವ ಹೂಗಳ ಚೆಲುವಿನುತ್ಸವ ಕಡಲತಡಿಯಲಿ ಮೊರೆಮೊರೆದು ಕುಣಿವ ಅಲೆಗಳ ಒಲವಿನುತ್ಸವ ಹನಿಹನಿ ಬೆವರಲಿ ತೆನೆತೆನೆಯಾಗಿ ಬಳುಕುವ...

ದಿಡೀರ್ ಹೆಸರುಬೇಳೆ ಮಸಾಲೆ ದೋಸೆ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಸಕ್ಕರೆ – ಅರ‍್ದ ಚಮಚ ಹೆಸರುಬೇಳೆ – 1 ಪಾವು ಉಪ್ಪು – ರುಚಿಗೆ ತಕ್ಕಶ್ಟು ಅಕ್ಕಿ ಹಿಟ್ಟು – ಅರ‍್ದ ಕಪ್ಪು ಎಣ್ಣೆ/ತುಪ್ಪ – ಕಾಲು...

ಪಂಪ ಬಾರತ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆ ಆಶ್ವಾಸದ 80 ರ ಗದ್ಯದಿಂದ 86 ನೆಯ ಪದ್ಯದವರೆಗಿನ ಪಟ್ಯವನ್ನು ಈ ಪ್ರಸಂಗದಲ್ಲಿ ನಾಟಕ ರೂಪಕ್ಕೆ ಅಳವಡಿಸಲಾಗಿದೆ.) ಪಾತ್ರಗಳು ಗಾಂಗೇಯ – ಶಂತನು...

ಕರ್‍ನಾಟಕದ ಹೆಮ್ಮೆಯ ಬೌಲರ್ – ವೆಂಕಟೇಶ ಪ್ರಸಾದ್

– ರಾಮಚಂದ್ರ ಮಹಾರುದ್ರಪ್ಪ. 1990 ರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಬ್ಯಾಸಕ್ಕೆಂದು ಬಾರತ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟುರುತ್ತದೆ. ಆ ವೇಳೆ ಬಾರತ ತಂಡದ ಬ್ಯಾಟ್ಸ್ಮನ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದಕ್ಕಾಗಿ...

ಎಲ್ಲರಿಗಾಗಿ ಪ್ರಾರ‍್ತಿಸೋಣ

– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...

ಜೀಬ್ರಾ

ಜೀಬ್ರಾ – ಬೆರಗುಗೊಳಿಸುವ ಬಣ್ಣಗಳ ಪ್ರಾಣಿ

– ಕೆ.ವಿ.ಶಶಿದರ. ಜೀಬ್ರಾ ಇದು ಕತ್ತೆ, ಕುದುರೆಯಂತೆ ಈಕ್ವಸ್ ಕುಲಕ್ಕೆ ಸೇರಿದ ಪ್ರಾಣಿಯಾಗಿದೆ. ಇದರ ಮೈ ಮೇಲಿನ ಪಟ್ಟೆಗಳೇ ಇದರ ವಿಶೇಶತೆಯಾಗಿದ್ದು, ಒಂದರ ನಂತರ ಮತ್ತೊಂದು ಜೋಡಿಸಿದಂತೆ ಕಾಣುತ್ತದೆ. ದ್ರುಶ್ಟಿಸಿ ನೋಡಿದರೆ, ಬಿಳಿಯ ಬಣ್ಣದ...

ಮನಸು, Mind

ಕವಿತೆ: ನೆನಪುಗಳು

– ವಿನು ರವಿ. ಸುಮ್ಮನೆ ಸುರಿಯುತ್ತಿವೆ ಸೋನೆ ಮಳೆಯಂತೆ ಅಲ್ಲಲ್ಲಿ ಹೆಪ್ಪುಗಟ್ಟಿವೆ ನಿಂತ ನೀರಿನಂತೆ ಬಾವಗಳ ಆರ‍್ದ್ರಗೊಳಿಸಿವೆ ಹಸಿ ಮಣ್ಣಿನೊಳಗೆ ಬೆರೆತು ಮೊಳಕೆಯೊಡೆವ ಚಿಗುರಂತೆ ಕೊರೆಯುತ್ತವೆ ಮಂಜುಗಡ್ಡೆಯಂತೆ ಸುಡುತ್ತವೆ ನಡುನೆತ್ತಿಯ ಸೂರ‍್ಯನಂತೆ ಬಣ್ಣ ತುಂಬಿವೆ...

ಕವಿತೆ: ದರ‍್ಮದ ಸೋಲು

–  ಕಿರಣ್ ಪಾಳಂಕರ. ದರ‍್ಮ ಅದರ‍್ಮದ ಯುದ್ದದಲ್ಲಿ ಸುಳ್ಳು ಅದರ‍್ಮದ ಪರವಾಗಿ ನಿಂತು ದರ‍್ಮವ ಅದರ‍್ಮವೆಂದು, ಅದರ‍್ಮವ ದರ‍್ಮವೆಂದು ತೋರಿಸಿತು ಕಂಡ ಸುಳ್ಳನ್ನೇ ಸತ್ಯವೆಂದು ನಂಬಿ ಮುಗ್ದ ಜನರು ಅದರ‍್ಮವ ಗೆಲ್ಲಿಸಿ ದರ‍್ಮವ ಹೀನಾಯವಾಗಿ...

Enable Notifications OK No thanks