Day: June 22, 2021

ಕೆಸುವಿನ ಗಿಡದ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ದಿನಗಳನ್ನು ಮೆಲುಕುಹಾಕುತ್ತಿದ್ದಾಗ ನೆನಪಿಗೆ ಬಂದದ್ದು, ರಜೆ ಬಂದರೆ ಸಾಕು, ನಮ್ಮ ಊರಿಗೆ ಹೋದಾಗಲೆಲ್ಲಾ ತೋಟಕ್ಕೆ ಹೋಗಿ ಆಡುತ್ತಿದ್ದ