ತಿಂಗಳ ಬರಹಗಳು: ಜುಲೈ 2021

ಬೆಳ್ಳುಳ್ಳಿ ತಿಳಿಸಾರು

– ಸವಿತಾ. ಬೇಕಾಗುವ ಸಾಮಾನುಗಳು ಬೆಳ್ಳುಳ್ಳಿ ಎಸಳು – 15 ಕರಿಬೇವು ಎಲೆ – 10 ಕೊತ್ತಂಬರಿ ಸೊಪ್ಪು ಸ್ವಲ್ಪ ಸಾಸಿವೆ – ಕಾಲು ಚಮಚ ಹಸಿ ಶುಂಟಿ – ಕಾಲು ಇಂಚು ಒಣ...

ಬಸದಿ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಒಂದು ದಿನದ ಪ್ರವಾಸ ಮಾಡಲು ಬಯಸುವವರಿಗೆ, ಚಾರಣಿಗರಿಗೆ ಕುಶಿ ನೀಡುವಂತಹ ಒಂದು ವಿಶೇಶವಾದ  ತಾಣ ತುಮಕೂರಿನ ‘ಬಸದಿ ಬೆಟ್ಟ’. ಈ ಬೆಟ್ಟ ತುಮಕೂರು ಜಿಲ್ಲೆಗೆ ಸೇರಿದ್ದು, ಬೆಂಗಳೂರಿನಿಂದ  62 ಕಿ. ಮೀ...

ರಗುರಾಮ್ ಬಟ್ – ಕರ‍್ನಾಟಕದ ಸ್ಪಿನ್ ದೈತ್ಯ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರನಲ್ಲಿ ಸಾಕಶ್ಟು ಪ್ರತಿಬೆಯಿದ್ದರೂ, ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ನಿರಂತರ ಪ್ರದರ‍್ಶನದಿಂದ ಪ್ರಾಬಲ್ಯ ಮೆರೆದರೂ ಅದ್ರುಶ್ಟದ ಬಲವಿಲ್ಲದಿದ್ದರೆ ಅಂತರಾಶ್ಟ್ರೀಯ ಮಟ್ಟದಲ್ಲಿ ನೆಲೆಯೂರಲು ಆಗುವುದಿಲ್ಲ ಎಂಬುದು ದಿಟ. ಇದಕ್ಕೆ...

ಉತ್ತಮ ಆರೋಗ್ಯಕ್ಕೆ ಮೂರು ಸೂತ್ರಗಳು

– ಸಂಜೀವ್ ಹೆಚ್. ಎಸ್. ನನ್ನ ಹಿಂದಿನ ಪ್ರತಿ ಅಂಕಣದಲ್ಲಿ ಉತ್ತಮ ಆರೋಗ್ಯ, ಉತ್ತಮ ಆಹಾರದ ಅವಶ್ಯಕತೆ ಮತ್ತು ಅನಿವಾರ‍್ಯತೆಯ ಬಗ್ಗೆ ಸಾಕಶ್ಟು ಚರ‍್ಚಿಸಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವನ್ನು ಹೊಂದಲು ಆಯುರ‍್ವೇದದ ಕೇವಲ...

ಪಂಪ ಬಾರತ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ದ್ವಿತೀಯ ಆಶ್ವಾಸದ 46 ನೆಯ ಗದ್ಯದಿಂದ 50 ನೆಯ ಪದ್ಯದ ವರೆಗಿನ ಪಟ್ಯ) ಪಾತ್ರಗಳು: ದ್ರುಪದ – ಪಾಂಚಾಲ ದೇಶದ ಅರಸ. ಚತ್ರಾವತಿ ಪಟ್ಟಣದಲ್ಲಿ ನೆಲೆಸಿದ್ದಾನೆ....

ಬೆರಳ ತುದಿಯನ್ನು ಕತ್ತರಿಸುವ ಹೀಗೊಂದು ವಿಚಿತ್ರ ಸಂಪ್ರದಾಯ!

– ಕೆ.ವಿ.ಶಶಿದರ. ಜಗತ್ತಿನಾದ್ಯಂತ ಸಾವಿರಾರು ಜನಾಂಗಗಳಿದ್ದು, ಅವರವರದೇ ಆದ ಸಾವಿರಾರು ರೀತಿಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿವೆ. ಯಾವುದೇ ಒಂದು ಸಂಪ್ರದಾಯವನ್ನು ಗಮನಿಸಿದರೆ ಅದು ತಲೆತಲಾಂತರದಿಂದ ನಡೆದು ಬಂದಿರುವುದು ಕಾಣುತ್ತದೆ. ಇಂತಹ ಹಲವಾರು ಸಂಪ್ರದಾಯಗಳ ಹಿಂದಿರುವ...

ಅರಿವು, ದ್ಯಾನ, Enlightenment

ಅಸೂಯೆಯಿಂದ ಕಳೆದುಕೊಳ್ಳುವುದೇ ಹೆಚ್ಚು

–  ಪ್ರಕಾಶ್ ಮಲೆಬೆಟ್ಟು. ಅಸೂಯೆಯ ಹಿಂದೆ ನಮ್ಮ ಮನಸ್ಸಿನ ವಿಕಾರತೆ ಅಡಗಿರುವುದು ಮಾತ್ರವಲ್ಲ, ಅದರೊಳಗೆ ನಮ್ಮ ಸೋಲು ಕೂಡ ಇದೆ. ಅಸೂಯೆ ಇಲ್ಲದಿದ್ದಲ್ಲಿ ನಮ್ಮೊಳಗಿನ ಒಳ್ಳೆ ಮನುಶ್ಯನಿಗೆ ಎಂದಿಗೂ ಸೋಲಾಗುವುದಿಲ್ಲ. ನಮಗೆಲ್ಲ ಗೌತಮ ಬುದ್ದ...

Historical Cooking Historical Pot Historical Fire

ಕವಿತೆ: ಪಾಕ ಪ್ರಾವೀಣ್ಯ

– ಕಾಂತರಾಜು ಕನಕಪುರ. ಪ್ರಿಯ ಗೆಳತಿ… ಹಾಗಲ್ಲ ಹೇಳತೇನೆ ಕೇಳಾ ನಗೆಯ ಮುಕವಾಡವನು ದರಿಸಿರಬೇಕು ಒತ್ತೊತ್ತಿ ಬರುವ ನೋವು ವ್ಯಕ್ತಗೊಳ್ಳದ ಹಾಗೆ ಅಕ್ಕರೆಯನು ಉಕ್ಕಿಸಿಕೊಳ್ಳಬೇಕು ಅಡಗಿಸಿದ ದುಗುಡವು ಮರೆತು ಹೋಗುವ ಹಾಗೆ ಹದವರಿತು ಉರಿಸುತಲಿರಬೇಕು...

ಚೇತಕ್ ಈಗ ಎಲೆಕ್ಟ್ರಿಕ್

– ಜಯತೀರ‍್ತ ನಾಡಗವ್ಡ. ಎಲೆಕ್ಟ್ರಿಕ್ ಕಾರು/ಬೈಕ್ ಗಳು ಈಗ ಜಗತ್ತಿನೆಲ್ಲೆಡೆ ಮುನ್ನೆಲೆಗೆ ಬರುತ್ತಿವೆ. ಜಗತ್ತಿನ ಎಲ್ಲ ಪ್ರಮುಕ ಕಾರು, ಬೈಕ್ ತಯಾರಕರು ಮಿಂಚಿನ(Electric) ಬಂಡಿಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಹೊಗೆಯುಗುಳುವ ಡೀಸೆಲ್, ಪೆಟ್ರೋಲ್ ಒಳ...