Day: September 3, 2021

ಶಾಂತಾ ರಂಗಸ್ವಾಮಿ – ಹೆಣ್ಣುಮಕ್ಕಳ ಕ್ರಿಕೆಟ್ ಗೆ ಅಡಿಪಾಯ ಹಾಕಿಕೊಟ್ಟ ಮುಂದಾಳು

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್, ಹಲವಾರು ದಶಕಗಳಿಂದ ಜನಪ್ರಿಯ ಆಟವಾಗಿದ್ದರೂ ಹೆಣ್ಣುಮಕ್ಕಳ ಕ್ರಿಕೆಟ್ ಗೆ ಮೊದಲ ದಿನಗಳಲ್ಲಿ ಸಿಗಬೇಕಾದ ಪ್ರೋತ್ಸಾಹವಾಗಲೀ