ತಿಂಗಳ ಬರಹಗಳು: ಆಗಸ್ಟ್ 2021

ನಾವೇಕೆ ಬಯ್ಯುತ್ತೇವೆ? – 3ನೆಯ ಕಂತು

– ಸಿ.ಪಿ.ನಾಗರಾಜ.   ಕಂತು -1 | ಕಂತು -2 “ನಾವೇಕೆ ಬಯ್ಯುತ್ತೇವೆ?” ಎಂಬುದನ್ನು ತಿಳಿಯಲು ನಾವು ಎಲ್ಲಿಯೋ ಬೇರೊಂದು ಎಡೆಗೆ ಅರಸಿಕೊಂಡು ಹೋಗಬೇಕಾಗಿಲ್ಲ. ನಮ್ಮ ಜೀವನದ ಆಗುಹೋಗುಗಳಲ್ಲಿ ಬಯ್ಯುವ ಇಲ್ಲವೇ ಬಯ್ಯಿಸಿಕೊಳ್ಳುವ ಸನ್ನಿವೇಶದಲ್ಲಿ ನಮ್ಮ...

ಕ್ಲಾಡ್ – ಅಪರೂಪದ ಬಿಳಿ ಮೊಸಳೆ

– ಕೆ.ವಿ.ಶಶಿದರ. ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ...

ಕವಿತೆ: ಸೀರೆಗಳ ಅಳಲು

– ಗೀತಾ ಜಿ ಹೆಗಡೆ ಬೀರುವಿನ ತುಂಬ ತುಳುಕುತ್ತಿದೆ ನೂರಾರು ತರಾವರಿ ಸೀರೆ ಕೊರೋನಾ ಬಂದಾಗಿನಿಂದ ಒಂದೂ ಉಡಲಾಗಲಿಲ್ಲ ನೋಡಿ! ಕಟ್ಟು ಬಿಚ್ಚದೆ ಗಳಿಗೆ ಮುರಿಯದೆ ಆಯಿತಾಗಲೇ ಒಂದೆರಡು ವರ‍್ಶ ಸುಕಾಸುಮ್ಮನೆ ಮನೆಯಲ್ಲಿ...

ಕವಿತೆ: ನೆನಪುಗಳು

– ಕಾಂತರಾಜು ಕನಕಪುರ. ತರಾತುರಿಯಲ್ಲಿ ಹೊರಟು ನಿಂದಾಗ ಬಂದು ವಕ್ಕರಿಸುವ ಬೇಡದ ಬಂದುಗಳು ಮಾಯುತ್ತಿರುವ ಗಾಯವನು ಕೆರೆದು ವ್ರಣಗೊಳಿಸುವ ತೀಟೆ ಕೈಗಳು ಉರಿಯುತ್ತಿರುವ ಎದೆ ಬೆಂಕಿಗೆ ಗಾಳಿ ಹಾಕುತ್ತಲಿರುವ ನಿರಂತರ ತಿದಿಗಳು ಸದಾ ಕಿವಿಯೊಳಗೆ...

ಸಂಶೋದನೆ ಮತ್ತು ಉನ್ನತ ಶಿಕ್ಶಣದ ಮೇಲೆ ಹೊಸ-ಉದಾರೀಕರಣದ ಪರಿಣಾಮಗಳು

–  ಪ್ರನೂಶಾ ಕುಲಕರ‍್ಣಿ. ಪಿ.ಎಚ್.ಡಿ. ಪದವಿ ಪಡೆಯುವುದು ಜ್ನಾನಾರ‍್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಪ್ರಾದ್ಯಾಪಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವ್ರುತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಈಗ ಇದೆಲ್ಲ ನೆನಪಿಗೆ ಬಂದರೆ,...

ಉಪಾಯ ಬಲ್ಲವರಿಗೆ ಅಪಾಯವಿಲ್ಲ

–  ಪ್ರಕಾಶ್ ಮಲೆಬೆಟ್ಟು. ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಆತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಆ ವ್ಯಾಪಾರಿ ಸ್ವಲ್ಪ ಕಶ್ಟದಲ್ಲಿ ಇದ್ದುದರಿಂದ, ಆ ಊರಿನ ಒಬ್ಬ ಶ್ರೀಮಂತ ಮುದುಕನ ಬಳಿ ಸಹಾಯ ಕೇಳುತ್ತಾನೆ. ಆ ಶ್ರೀಮಂತ...

ಟೋಕಿಯೋ ಪ್ಯಾರಾಲಂಪಿಕ್ಸ್ 2021 – ಒಂದು ನೋಟ

– ರಾಮಚಂದ್ರ ಮಹಾರುದ್ರಪ್ಪ. ಮೈಯಲ್ಲಿ ನಾನಾ ಬಗೆಯ ಕುಂದುಗಳು ಇರುವವರಿಗಾಗಿಯೇ ಒಲಂಪಿಕ್ಸ್ ಮಾದರಿಯಲ್ಲಿ ಈ ಆಟಗಾರರಿಗೂ ತಮ್ಮ ಅಳವು ತೋರಿಸಲು ಪ್ಯಾರಾಲಂಪಿಕ್ಸ್ ಅನ್ನು ಹುಟ್ಟು ಹಾಕಲಾಯಿತು. 1960 ರಲ್ಲಿ ಇಟಲಿಯ ರೋಮ್ ನಲ್ಲಿ ಮೊದಲ...

ದಾಳಿಂಬೆ ಚಿತ್ರಾನ್ನ

– ಸವಿತಾ. ಬೇಕಾಗುವ ಸಾಮಾನುಗಳು ದಾಳಿಂಬೆ ಬೀಜ – 1 ಹಣ್ಣಿನದು ಕರಿಬೇವು – 2 ಕಡ್ಡಿ ಅತವಾ 20 ಎಲೆ ಕೊತ್ತಂಬರಿ ಸೊಪ್ಪು – 2 ಚಮಚ [ಕತ್ತರಿಸಿದ್ದು] ಹಸಿ ಮೆಣಸಿನಕಾಯಿ –...

ವಿನ್ಯಾಸಗೊಳಿಸಿದ ಮರಗಳು

– ಕೆ.ವಿ.ಶಶಿದರ. ಮರ ಗಿಡ ಎಂದರೆ ಸಾಮಾನ್ಯರ ಮನದಲ್ಲಿ ಕಂಡುಬರುವ ಚಿತ್ರಣ ಎಂದರೆ, ಬೂಮಿಯಲ್ಲಿ ಹುದುಗಿರುವ ಬೇರು, ಬೂಮಿಯಿಂದ ಹೊರ ಬಂದಿರುವ ಕಾಂಡ, ಕಾಂಡದಿಂದ ಕವಲೊಡೆದಿರುವ ಕೊಂಬೆಗಳು, ಕೊಂಬೆಗಳಿಂದ ಮತ್ತೆ ಕವಲೊಡೆದಿರುವ ಸಣ್ಣ ಸಣ್ಣ...

ಕವಿತೆ: ಮುಳ್ಳುಗಳು

– ಕಾಂತರಾಜು ಕನಕಪುರ.   ಹೂಗಿಡದಲ್ಲಿ ಮುಳ್ಳುಗಳೇಕೆ? ನೋಡಲು ರಮ್ಯವಲ್ಲ ಮ್ರುದುತನದ ಕುರುಹಿಲ್ಲ ನವಿರುತನದ ಪರಿಚಯವಿಲ್ಲ ಅವು ಕ್ರೂರತೆಯ ಪ್ರತಿನಿದಿಗಳು ಸುಮ ಸೌಂದರ‍್ಯಕೆ ರಮ್ಯರಮಣೀಯತೆಗೆ ಅವುಗಳಿಂದಲೇ ಕಂಟಕ ಹೀಗಾಗಿ ಮುಳ್ಳುಗಳೆಲ್ಲವನ್ನು ತೆರವುಗೊಳಿಸಲಾಯಿತು ಗಳಿಗೆಯೊಳಗೆ ಎಲ್ಲಾ...

Enable Notifications OK No thanks