ತಿಂಗಳ ಬರಹಗಳು: ಅಕ್ಟೋಬರ್ 2021

ಕವಿತೆ: ದೇವರ ಮಕ್ಕಳು

– ರಾಮಚಂದ್ರ ಮಹಾರುದ್ರಪ್ಪ. ಅಪ್ಪ-ಅಮ್ಮ ಬಿಸಿಲಲ್ಲಿ ದುಡಿಯಲು ಆ ಪುಟ್ಟ ಕಂದಮ್ಮಗಳು ಬರಿಗಾಲಲ್ಲಿ ಆಡಿದರು ಹೆತ್ತವರ ಕೆಲಸದೆಡೆಯ ಇವರ ಆಟದ ಅಂಗಳ ಕಲ್ಲು, ಮಣ್ಣು, ಕಸ-ಕಡ್ಡಿಗಳೇ ಹೇರಳವಾಗಿರುವಾಗ ಬೇಡ ಇವರಿಗೆ ಬೇರೆ ಆಟಿಕೆಗಳು! ಹೆತ್ತವರು...

ಮನಸು, Mind

ಕವಿತೆ: ಕಾವ್ಯಸಾರ

– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...

ನಾವೇಕೆ ಬಯ್ಯುತ್ತೇವೆ? – 8ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬುವರು “ಜನರೇಕೆ ಬಯ್ಯುತ್ತಾರೆ? ಬಯ್ಯುವಾಗ ಕೆಲವೇ ಬಗೆಯ ಪದಗಳನ್ನು ಮಾತ್ರ ಏಕೆ ಬಯ್ಗುಳವಾಗಿ ಬಳಸುತ್ತಾರೆ?” ಎಂಬ ಪ್ರಶ್ನೆಯನ್ನು ವಿಜ್ನಾನಿಗಳ ಮುಂದೆ ಇಟ್ಟಿದ್ದರು. ನರ...

ಪುದೀನಾ ಅನ್ನ

– ಸವಿತಾ. ಬೇಕಾಗುವ ಸಾಮಾನುಗಳು ಅಕ್ಕಿ – 1 ಲೋಟ ಪುದೀನಾ ಎಲೆ – 1 ಬಟ್ಟಲು ಹಸಿ ಕೊಬ್ಬರಿ ತುರಿ – ಅರ‍್ದ ಬಟ್ಟಲು ಈರುಳ್ಳಿ – 1 ಹಸಿ ಮೆಣಸಿನಕಾಯಿ –...

ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿರಿಸೋಣ

– ಸಂಜೀವ್ ಹೆಚ್. ಎಸ್. ಚಳಿಗಾಲ ಎಂದಾಗ ಸಾಮಾನ್ಯವಾಗಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುವುದು ಹಾಗೂ ದೇಹವನ್ನು ಆದಶ್ಟು ಬೆಚ್ಚಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಅತಿಯಾದ ಚಳಿಯನ್ನು ತಡೆಯಲು ಚಳಿಗಾಲದಲ್ಲಿ ಜನರು ಸಾಕಶ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ....

ವಿದಿಯಾಟದ ಪಾತ್ರದಾರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಾರತೀಯ ಮಹಾಕಾವ್ಯದ ರಚನೆಯ ಹಿಂದಿನ ಮೇರು ಪರ‍್ವತದಂತಹ ಪ್ರತಿಬೆಯುಳ್ಳ ವಾಲ್ಮೀಕಿ ಮುನಿಗಳ ವಿರಚಿತ ರಾಮಾಯಣ ಕ್ರುತಿಯಲ್ಲಿ ಆಕಸ್ಮಾತ್ ನಾನೇನಾದರೂ “ಸೌಮಿತ್ರಿಯ(ಲಕ್ಶ್ಮಣ) ಪಾತ್ರವಾಗಿದ್ದಿದ್ದರೆ”? “ನಾನು ರಗುವಂಶದ ಅಜ ಮಹಾರಾಜ –...

ನಿಶೇದಿತ ಅಕ್ಕಿ

– ಕೆ.ವಿ.ಶಶಿದರ. ಬತ್ತ ಬೆಳೆಯುವ ಪ್ರದೇಶಗಳಲ್ಲಿ ಬಹು ಬೇಡಿಕೆಯ ದಾನ್ಯ ಅಕ್ಕಿ. ಅಂತಹುದರಲ್ಲಿ ಇದು ಯಾವುದು ನಿಶೇದಿತ ಅಕ್ಕಿ? ಇದೇನಾದರೂ ವಿಶಪೂರಿತವೇ? ಇದನ್ನು ಅರಗಿಸಿಕೊಳ್ಳಲಾಗದೇ? ಅತವಾ ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನಾದರೂ ಆಗುತ್ತದೆಯೇ?...

ಕವಿತೆ: ಹಂಬಲಗಳ ಗೊಂದಲ

– ರಾಜೇಶ್.ಹೆಚ್.   ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...

ನಿದ್ದೆಯೆಂಬ ನಿತ್ಯ ಸಂಜೀವಿನಿ

– ಸಂಜೀವ್ ಹೆಚ್. ಎಸ್. ನಿದ್ದೆ ಸಕಲ ಜೀವಿಗಳಿಗೂ ದೇವರು ಕೊಟ್ಟಿರುವ ವರ. ಮಾನವನ ಸಹಿತ ಎಲ್ಲಾ ಜೀವರಾಶಿಗಳಿಗೆ ನಿದ್ದೆ ಎಂಬುದು ಬೆಲೆ ಕಟ್ಟಲಾಗದ ಉಡುಗೊರೆ. ಹಗಲಿನಲ್ಲಿ ಬೆಳಕು ಆಗ ಎದ್ದಿರಬೇಕು, ರಾತ್ರಿ ಎಂದರೆ...

ಆಲೂ ದಮ್

– ಸವಿತಾ. ಬೇಕಾಗುವ ಸಾಮಾನುಗಳು ಈರುಳ್ಳಿ – 2 ಟೊಮೊಟೊ – 3 ಎಣ್ಣೆ – 5 ಚಮಚ ಗೋಡಂಬಿ – 5 ರಿಂದ 6 ಮೊಸರು – 2 ಚಮಚ ಕೆನೆ –...

Enable Notifications OK No thanks