ಅಕ್ಟೋಬರ್ 30, 2021

ಮನಸು, Mind

ಕವಿತೆ: ಕಾವ್ಯಸಾರ

– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...