ನವೆಂಬರ್ 6, 2021

ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...