ತಿಂಗಳ ಬರಹಗಳು: ಜೂನ್ 2022

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...

ವಿಚಿತ್ರ ಕಟ್ಟಳೆಗಳು

– ಕಿಶೋರ್ ಕುಮಾರ್   ಜಗತ್ತಿನಲ್ಲಿರೊ ಎಲ್ಲಾ ನಾಡುಗಳಿಗೂ ತಮ್ಮದೇ ಆದ ಕಟ್ಟಳೆಗಳಿವೆ, ಅವುಗಳಲ್ಲಿ ಕೆಲವು ತುಂಬಾ ಕಟಿಣವಾಗಿದ್ದರೆ, ಇನ್ನೂ ಕೆಲವು ಕೆಲಸಕ್ಕೆ ಬಾರದ ಕಟ್ಟಳೆಗಳಾಗಿರುತ್ತವೆ. ಆದರೆ ಕೆಲವೊಂದು ನಾಡುಗಳಲ್ಲಿರೋ ಕಟ್ಟಳೆಗಳು ನಿಜಕ್ಕೂ ವಿಚಿತ್ರ...

ಬಾಲಿನೀಸ್‍ನವರ ಅನನ್ಯ ಶವಸಂಸ್ಕಾರ ಪದ್ದತಿ

– ಕೆ.ವಿ.ಶಶಿದರ. ಮಾನವನ ದೇಹ, ಆತ್ಮಕ್ಕೆ ಒಂದು ತಾತ್ಕಾಲಿಕ ನೆಲೆಯಿದ್ದಂತೆ, ಈ ದೇಹವು ಅಶುದ್ದ ಮತ್ತು ಅದಕ್ಕೆ ಯಾವುದೇ ಪ್ರಾಮುಕ್ಯತೆಯಿಲ್ಲ ಎಂಬುದು ಬಾಲಿನೀಸ್ ಗಳ ನಂಬಿಕೆ. ಸಾವಿನ ನಂತರ ಆತ್ಮವು ಮತ್ತೊಂದು ರೂಪದಲ್ಲಿ ಬೇರೆಡೆ...

Life, ಬದುಕು

ಕವಿತೆ: ನವಚೇತನ

– ವೆಂಕಟೇಶ ಚಾಗಿ.   ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...

ಅಮ್ಮ, Mother

ಕವಿತೆ: ಅಮ್ಮ

– ನಾಗರಾಜ್ ಬೆಳಗಟ್ಟ. ನವಮಾಸ ಗರ್‍ಬದರಿಸಿ ಕರುಳ ಬಳ್ಳಿಯ ಕತ್ತರಿಸಿ ನೆತ್ತರ ಮುದ್ದೆಯ ಸ್ಪರ್‍ಶಿಸಿದ ಕುಲ ದೇವತೆ ನೋವಲ್ಲೇ ನಗೆಸುರಿಸಿ ನಿನ್ನುಸಿರ ನನಗರಿಸಿ ಹ್ರುದಯಕ್ಕೆ ಉಸಿರನ್ನಿಟ್ಟ ಸ್ರುಶ್ಟಿದೇವತೆ ಹಾಲು ಉಣಿಸಿ ಅರಿವು ಬೆಳೆಸಿ ಬಾಳಲ್ಲಿ...

malenadu

ಮಳೆ ಮಹಾರಾಯ

– ರಾಹುಲ್ ಆರ್. ಸುವರ‍್ಣ. ಮಳೆ ಎಂದ ಕೂಡಲೇ ಮೊದಲು ನೆನಪಾಗುವುದೇ, ದಿನ ಪತ್ರಿಕೆಗಳಲ್ಲಿನ “ಇಂದು ಶಾಲಾ ಕಾಲೇಜುಗಳಿಗೆ ರಜೆ ” ಎಂಬ ಸುದ್ದಿ ಮತ್ತು ಮಲೆನಾಡಿನ ಮಳೆಗಾಲದ ಕೆಲ ದಿನಗಳು. ಹೀಗೆ ಇನ್ನೂ...

‘ಮೈ ನೇಮ್ ಈಸ್ ರಾಜ್’ – ಹೀಗೊಂದು ಸಂಗೀತ ಸಂಜೆ

– ಚಂದ್ರಮತಿ ಪುರುಶೋತ್ತಮ್ ಬಟ್. ‘ಮೈ ನೇಮ್ ಈಸ್ ರಾಜ್’ ಏನಿದು ಅಂತ ಯೋಚಿಸುತ್ತಾ ಇದ್ದೀರಾ ? ಇದೊಂದು ಅತ್ಯದ್ಬುತವಾದ ಸಂಗೀತ ಸಂಜೆ. ಈ ಕಾರ‍್ಯಕ್ರಮ ದ ರೂವಾರಿ ಕನ್ನಡದ ಪ್ರಸಿದ್ದ ಗಾಯಕ ಮನೋಜವಂ...

ಬೀಟ್‌ರೂಟ್ ಪಚಡಿ

– ಸವಿತಾ. ಬೇಕಾಗುವ ಸಾಮಾನುಗಳು ಬೀಟ್‌ರೂಟ್ – 1 ಹಸಿ ಕೊಬ್ಬರಿ – ಕಾಲು ಬಟ್ಟಲು ಮೊಸರು – 1/2 ಕಪ್ ಜೀರಿಗೆ – 1/2 ಚಮಚ ಹಸಿ ಮೆಣಸಿನ ಕಾಯಿ – 2...

ಅಮುಗಿದೇವಯ್ಯ, AmugiDevayya

ಅಮುಗಿದೇವಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. *** ಶಿವನ ನೆನೆದಡೆ ಭವ ಹಿಂಗೂದೆಂಬ ವಿವರಗೇಡಿಗಳ ಮಾತ ಕೇಳಲಾಗದು ಹೇಳದಿರಯ್ಯ ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ ರಂಭೆಯ ನೆನೆದಡೆ ಕಾಮದ ಕಳವಳಡಗುವುದೆ ಅಯ್ಯಾ ನೆನೆದರಾಗದು...