ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಸ್ನೇಹ ಬಂದನ
ಮದುರ ಬದುಕಿಗೆ
ಆತ್ಮನಂದನ

***

ಬದುಕು ಅಲ್ಪ
ಸುಕ ಶಾಂತಿಗಳಿಗೆ
ಸ್ನೇಹ ಸಾಕಾರ

***

ಹೊರಗೊರಗೆ
ಆತ್ಮೀಯ ಸ್ನೇಹಿತರು
ದ್ವೇಶ ಒಳಗೆ

***

ಸ್ನೇಹ ಮದುರ
ನಿಜ ಸ್ನೇಹವಿದ್ದೊಡೆ
ಅತೀ ಮದುರ

***

ಸ್ವಾರ‍್ತದ ಸ್ನೇಹ
ಬಿಸಿಲ ಬೆಳಗಿನ
ಮಂಜಿನ ಹಾಗೆ

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications