ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

 

ನೀನು ನಕ್ಕಾಗ
ಅರಳಿ ನಗುತ್ತಿದ್ದ
ಹೂವು ನಾಚಿತು

***

ಹುಣ್ಣಿಮೆ ಚಂದ್ರ
ನಿನ್ನ ಮೊಗವ ಕಂಡು
ರಜೆ ಹಾಕಿದ

***

ಮನೆಯೊಳಗೆ
ದೀಪ ಹೊತ್ತಿಸಿದಾಗ
ಬಾನಲ್ಲಿ ಸದ್ದು

***

ನಗುತ ಬೆಂದ
ಸಂಸಾರದ ನಾವಿಕ
ಹೂಗಳಿಗಾಗಿ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications