ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

 

ನೀ ನಕ್ಕುಬಿಡು
ಬಿದ್ದ ಮುತ್ತುಗಳನ್ನ
ಬಾಚಿಕೊಳ್ತೀನಿ

***

ಏನು ಚಂದೈತಿ
ಹಣಿಮ್ಯಾಗಲ ಚಂದ್ರ
ನಾನಿಟ್ಟಮ್ಯಾಲ

***

ನೀ ನಗ್ತಿ ಯಾಕ
ನನ್ನ ಹ್ರುದಯದಾಗ
ನಾ ಅಳುವಂಗ

***

ಮರೆತುಬಿಡು
ನಿನ್ನ ದುಕ್ಕವನೆಲ್ಲಾ
ನಾನಿದ್ದೇನಲ್ಲ

***

ಬಯವಾಗ್ತದ
ನೀ ಹತ್ತಿರವಾದಾಗ
ಸೂರ‍್ಯ ಸತ್ತಾಗ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: