ತಿಂಗಳ ಬರಹಗಳು: ಡಿಸೆಂಬರ್ 2022

ಕವಿತೆ: ಹಲ್ಲಿಲ್ಲದ ಅಜ್ಜಂದಿರು

– ಜಿ. ಎಸ್. ಶರಣು. ಸಾಯಂಕಾಲದ ಹೊತ್ತು ಆಯ್ತೆಂದ್ರೆ ಸಾಕು ಬಾಯಲ್ಲಿ ಹಲ್ಲಿಲ್ಲದ ಅಜ್ಜಂದಿರು ಮನೆಯಲ್ಲಿ ಕೂರಕ್ಕಾಗದೆ ಬಸ್ಟ್ಯಾಂಡ್ ಹತ್ತಿರದ ಕಟ್ಟೆಗೆ ಅಂಟಿಕೊಳ್ಳುವರು ಅಲ್ಲೇ ಹೋಟೆಲ್ಗಳಲ್ಲಿ ಕೆಲವರು ಚಾ ಕುಡಿದ್ರೆ ಇನ್ನೂ ಕೆಲವರು ಊರಿಗೆಲ್ಲ...

ಕವಿತೆ: ಕಾಮನಬಿಲ್ಲು

– ಸವಿತಾ. ಕಾರ‍್ಮೋಡ ಸರಿಸಿ ಸುರಿಸಿಹ ಮಳೆ ಸಪ್ತ ವರ‍್ಣಗಳ ಹರಿಸಿ ಚಿತ್ತಾರವ ಹೆಣೆದಿದೆ ರಂಗು ರಂಗಿನಲಿ ಒಲವಿನೋಕುಳಿಯ ಲಾಸ್ಯವೇ ಚೆಂದದಿ, ಬಹು ಮುದದಿ ಮೈಮನ ರೋಮಾಂಚನಗೊಳಿಸಿದೆ ಬಾನು ಬುವಿಗಿಂದು ಸುಗ್ಗಿಯೋ ಸುಗ್ಗಿ ಹಿಗ್ಗಿಗ್ಗಿ...

ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 3

– ರಾಮಚಂದ್ರ ಮಹಾರುದ್ರಪ್ಪ.   ಕಂತು 1 ಕಂತು 2 ಡಂಕನ್ ಪ್ಲೆಚರ್ (2011-2015) ಎಂಟು ವರ‍್ಶಗಳ ಕಾಲ ಇಂಗ್ಲೆಂಡ್ ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದ ಜಿಂಬಾಬ್ವೆಯ ಡಂಕನ್ ಪ್ಲೆಚರ್ 2011 ರ...

ಗೂಳೂರು ಮಹಾಗಣಪತಿ ಗುಡಿ

– ಶ್ಯಾಮಲಶ್ರೀ.ಕೆ.ಎಸ್. ಕಲ್ಪತರು ನಾಡು ತುಮಕೂರು ಐತಿಹಾಸಿಕ ದೇವಾಲಯಗಳಿರುವ ಒಂದು ಸುಂದರ ಜಿಲ್ಲೆ. ಈ ಹಿಂದೆ ತುಮಕೂರಿನ ಕೈದಾಳದ ಶ್ರೀ ಚೆನ್ನಕೇಶವನ ದೇವಾಲಯದ ಬಗ್ಗೆ ಕಿರುಪರಿಚಯವನ್ನು ನೀಡಲಾಗಿತ್ತು. ಕೈದಾಳಕ್ಕೆ ತಲುಪಲು ತುಮಕೂರಿನಿಂದ ಕುಣಿಗಲ್ ಮಾರ‍್ಗದಲ್ಲಿ...

ಸವತೆಕಾಯಿ ದೋಸೆ

– ಸವಿತಾ. ಬೇಕಾಗುವ ಸಾಮಾನುಗಳು ಗೋದಿ ರವೆ – 1/2 ಲೋಟ ಅಕ್ಕಿ ಹಿಟ್ಟು – 1/2 ಲೋಟ ಸವತೆಕಾಯಿ – 1/2 (ಚಿಕ್ಕದಾದರೆ ಒಂದು) ಎಣ್ಣೆ – 1 ಚಮಚ ಉಪ್ಪು ರುಚಿಗೆ...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವಾ ಉಡಿಯಲ್ಲಿ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು, ಗುಡಿಯಲ್ಲಿ ನೆಲೆಗೊಂಡಿರುವ ಲಿಂಗವನ್ನು ಪೂಜಿಸುವ ವ್ಯಕ್ತಿಗಳನ್ನು ‘ತಿಳುವಳಿಕೆ ಇಲ್ಲದವರು’ ಎಂದು ಈ ವಚನದಲ್ಲಿ ಟೀಕಿಸಲಾಗಿದೆ....

ಮೆಮಾಂಡ್ – ಪುರಾತನ ಗುಹೆಯುಳ್ಳ ಹಳ್ಳಿ

– ಕೆ.ವಿ.ಶಶಿದರ. ಇರಾನ್ ದೇಶದ ಕೆರ‍್ಮನ್ನಿನ ಶಹ್ರೆಬಾಬಾಕ್‍ನಲ್ಲಿರುವ ಮೆಮಾಂಡ್ ಗುಹೆಯನ್ನು ಹೊಂದಿರುವ ಗ್ರಾಮವು ಹನ್ನೆರೆಡು ಸಾವಿರ ವರ‍್ಶಗಳಶ್ಟು ಪುರಾತನವಾದದ್ದು ಎಂದು ಗುರುತಿಸಲ್ಪಟ್ಟಿದೆ. ವಿಶ್ವದಲ್ಲೇ ಜನವಸತಿ ಹೊಂದಿರುವ ಅತ್ಯಂತ ಹಳೆಯ ಹಳ್ಳಿಗಳಲ್ಲಿ ಇದು ಒಂದಾಗಿದೆ. 2006ರಲ್ಲಿ...

ಮಾಡಿ ನೋಡಿ ಕೋಳಿ ಲಿವರ್ ಪೆಪ್ಪರ್ ಪ್ರೈ

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕೋಳಿ ಲಿವರ್ – ಅರ‍್ದ ಕೆ.ಜಿ. ಬೆಳ್ಳುಳ್ಳಿ – 15-18 ಎಸಳು ಶುಂಟಿ – 1.5 ಇಂಚು ಬೇವಿನ ಎಲೆ ಸ್ವಲ್ಪ ಹಸಿಮೆಣಸು – 4 ಅರಿಶಿಣ...

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 2

– ರಾಮಚಂದ್ರ ಮಹಾರುದ್ರಪ್ಪ. ಕಂತು 1 ಜಾನ್ ರೈಟ್ (2000-2005) ಬಾರತ ತಂಡದ ಮೊದಲ ವಿದೇಶಿ ಕೋಚ್ ಎಂಬ ಹೆಗ್ಗಳಿಕೆ 2000 ದಲ್ಲಿ ನ್ಯೂಜಿಲ್ಯಾಂಡ್ ನ ಜಾನ್ ರೈಟ್ ರವರ ಪಾಲಾಯಿತು. ಆ ವರುಶದ...

Enable Notifications OK No thanks