ಏಪ್ರಿಲ್ 2, 2023

Life, ಬದುಕು

ಕವಿತೆ: ಸಾರ‍್ತಕತೆಯ ಬದುಕು

– ಮಹೇಶ ಸಿ. ಸಿ. ಸಾರ‍್ತಕತೆಯ ಮುಂಬೆಳಗು ಬೆಳಗುತಿದೆ ಬಾಳಿನಲಿ ವರುಶಗಳು ದಾಟುತಲಿ ಸಾಗುತಿದೆ ವೇಗದಲಿ ಏಳು ಬೀಳಿಹುದಿಲ್ಲಿ ಕಾಣದ ದಾರಿಯಲಿ ನಡೆಯುತಿರೆ ಒಬ್ಬಂಟಿ ಯಾರಿಗೆ ಯಾರಿಲ್ಲಿ? ಪಡುವ ಕಶ್ಟವ ನೆನೆದು ತೇವದಲಿ ಕಣ್ಣಂಚು...