ಏಪ್ರಿಲ್ 1, 2023

ಒಲವು, Love

ಕವಿತೆ: ಪ್ರೇಮ ಸೇತುವೆ

– ಸವಿತಾ. ಹಂಬಲದ ಕವಿತೆ ಈ ಜೀವನ ಗೀತೆ ಓಡುತಿದೆ ತನ್ನಶ್ಟಕ್ಕೆ ತಾನೇ ಸಮಯದ ಜೊತೆ ಬೇಕುಗಳಿಗಿಲ್ಲ ಕೊರತೆ ಬಯಕೆಯೋ ಚಿಗುರುವ ಗರಿಕೆ ಆಸೆಗಳೋ ಮುಗಿಲು ಮುಟ್ಟಿವೆ ನನಸಾಗುವ ಮಾತೇ ಕನಸಿನ ಕನವರಿಕೆ ಆದರೂ...