ತಿಂಗಳ ಬರಹಗಳು: ಜೂನ್ 2023

ಚಿರಪರಿಚಿತ ತಾಂಬೂಲದ ಹಿನ್ನೆಲೆ

– ಶ್ಯಾಮಲಶ್ರೀ.ಕೆ.ಎಸ್. ಹಿಂದಿನ ಕಾಲದಿಂದಲೂ ಬಾರತೀಯರಿಗೆ ತಾಂಬೂಲವು ಚಿರಪರಿಚಿತವಾದುದು. ಹಿಂದೆ ಊಟದ ಬಳಿಕ ತಾಂಬೂಲ ತಿನ್ನುವುದು ಸರ‍್ವೇ ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಇದು ಕಡಿಮೆಯಾಗತೊಡಗಿದೆ. ಬದಲಾಗಿ ಪಾನ್ ಬೀಡಾ, ಪಾನ್ ಪರಾಗ್ ಗಳು ತಲೆಯೆತ್ತಿವೆ....

ಸುಟ್ಟ ಬದನೆಕಾಯಿ ಚಟ್ನಿ

– ಸುಹಾಸಿನಿ ಎಸ್. ಬದನೆಕಾಯಿ ಚಟ್ನಿ ಉತ್ತರ ಕರ‍್ನಾಟಕದ ಒಂದು ವಿಶಿಶ್ಟವಾದ ಚಟ್ನಿ. ಇದನ್ನು ಬಾರತದ ಅನೇಕ ಕಡೆ ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾರೆ. ಇದನ್ನು ಬೆಂಕಿಯಲ್ಲಿ ಸುಡುವುದರಿಂದ ಇದಕ್ಕೆ ಒಂದು ವಿಶಿಶ್ಟ ಸ್ವಾದ...

ಕಾಡಿಸುತಿಹುದು ಮಾಯಾವಿ ಮಳೆ

– ಬಸವರಾಜ ಡಿ. ಕಡಬಡಿ. ಈ ಮಳೆನೇ ಎಶ್ಟು ವಿಚಿತ್ರ ನೋಡಿ, ಬಂದ್ರೂ ಕಶ್ಟ, ಬರದಿದ್ದರೂ ಕಶ್ಟ; ಬಂದಾಗ, ಕಮ್ಮಿ ಬಂದ್ರೂ ತೊಂದರೆ, ಜಾಸ್ತಿ ಬಂದ್ರೆ ಇನ್ನೊಂತರಹ ತೊಂದರೆ! ಅದಕ್ಕೇ ಇರಬಹುದು, ರುತುಮಾನಗಳಲ್ಲೇ ತುಂಬಾ...

ವಚನಗಳು, Vachanas

ಚಂದಿಮರಸನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ಜಾಣನಯ್ಯಾ ಸದ್ಗುರುವ ನಂಬುವಲ್ಲಿ ಜಾಣನಯ್ಯಾ ವಿಷಯಂಗಳ ಬಿಡುವಲ್ಲಿ ಜಾಣನಯ್ಯಾ ಅವಿದ್ಯವ ಗೆಲ್ಲುವಲ್ಲಿ ಜಾಣನಯ್ಯಾ ತನ್ನ ತಾನರಿವಲ್ಲಿ ಜಾಣನಯ್ಯಾ ನಿಜಗುಣನ ಶ್ರೀಪಾದವ ಪಿಡಿವಲ್ಲಿ ಜಾಣನಯ್ಯಾ ನಮ್ಮ ಸಿಮ್ಮಲಿಗೆಯ ಚೆನ್ನರಾಮಾ. ವ್ಯಕ್ತಿಯು ತನ್ನ ನಡೆನುಡಿಗಳನ್ನು...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

ಶಾವಿಗೆ ಉಪ್ಪಿಟ್ಟು

– ಕಿಶೋರ್ ಕುಮಾರ್. ಬೇಕಾಗುವ ಸಾಮಾನುಗಳು ಹುರಿದ ಚಿಕ್ಕ ಶಾವಿಗೆ – ¼ ಕೆಜಿ ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಮ್) – 1 ಈರುಳ್ಳಿ – 2 ಹಸಿಮೆಣಸಿನಕಾಯಿ – 5 ಕರಿಬೇವು – 10...

ದುಡ್ಡು-ಉಳಿತಾಯ-ಗಳಿಕೆ: 4ನೇ ಕಂತು

– ನಿತಿನ್ ಗೌಡ. ಕಂತು-1, ಕಂತು-2, ಕಂತು-3   ಹಿಂದಿನ ಬರಹದಂತೆ ಈ ಬರಹದಲ್ಲಿ ನಗದು/ಹಣಕಾಸು ಸಂಬಂದಿತ ಹೂಡಿಕೆ/ಉಳಿತಾಯ ಬಗೆಗಿನ ಇನ್ನಶ್ಟು ಆಯ್ಕೆಗಳನ್ನು ನೋಡೋಣ. ಮುಂಬೊತ್ತಿನ ನಿದಿ (Provident Fund) ಒಂದು ವೇಳೆ ನೀವು ಯಾವುದಾದರೂ...

Enable Notifications OK No thanks