ಜನವರಿ 3, 2024

ಕವಿತೆ: ಹೊಸ ವರುಶವೆಂದರೆ

– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...