ಜನವರಿ 7, 2024

ಕಿರುಗವಿತೆಗಳು

– ನಿತಿನ್ ಗೌಡ. ಪರಸಿವನ ಒಡಲು ಬಗೆಯದಿರಲು ಕೆಡುಕನು, ನುಡಿಯದಿರಲು ಸೊಲ್ಲು ಮನಬಂದಂತೆ; ಬಣ್ಣಿಸದಿರಲು ನಿನ್ನ ಹಿರಿಮೆಯ, ಹಳಿಯದಿರಲು ಪರರ ಗರಿಮೆಯ ಅರಿಯಲು ಮೌನದ ಮಾತಾ, ಗದ್ದಲದ‌ ನಡುವೆ; ಮಾಡಲು ಕಾಯಕವ ಚಿತ್ತದಿಂದ, ಪಲವ ಬಯಸದೆ...

Enable Notifications