ಪೆಬ್ರುವರಿ 4, 2024

ಕಿರುಗವಿತೆಗಳು

– ನಿತಿನ್ ಗೌಡ.   **ತಂಬೆಲರು** ಮಾಗಿರುವ ಮನಕೆ, ಇನ್ನೂ ನೋವೇಕೆ; ಬೆಂದಿರುವ ಬೇಗೆ ತಣಿಸಲು, ಬೀಸು ನೀ ನಿನ್ನೊಲವ ತಂಬೆಲರು **ಒಲವ ವೀಣೆ** ನುಡಿಯುತಿದೆ ಮನದೊಲವ ವೀಣೆ ನೀ‌ ಮೀಟಿದೊಡನೆ, ಇಂಪಾಗಿ… ಅಳುವಾಗಲಿದೆ,...