ಪೆಬ್ರುವರಿ 6, 2024

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 2)

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 2)

– ಸಿ.ಪಿ.ನಾಗರಾಜ. ನೋಟ – 2 ಮನದ ಅನುತಾಪದಿನ್ ಪ್ರಜೆಯನು ಆರೈವುದನು ಮರೆದು, ಎರಡು ಮೂರು ದಿವಸಮ್ ಇರ್ದು, ಬಳಿಕ “ಜನಮ್ ಅಲಸಿದಪುದು” ಎಂದು ರಾತ್ರಿಯೊಳು ಪೊರಮಟ್ಟು, ದಿನಪ ಕುಲತಿಲಕನು ಏಕಾಂತದೊಳು ನಗರ ಶೋಧನೆಯ...