ಪೆಬ್ರುವರಿ 19, 2024

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 5)

– ಸಿ.ಪಿ.ನಾಗರಾಜ. ನೋಟ – 5 ಅರಸ ಕೇಳು ಸೌಮಿತ್ರಿ, ವೈದೇಹಿಯನೆ ಕೊಂಡು ತೆರಳುವ ರಥಾಗ್ರದೊಳು ಚಲಿಸುವ ಪತಾಕೆ “ಅಹಹ… ರಘುವರನು ಅಂಗನೆಯನು ಉಳಿದನು ಎಂದು ಅಡಿಗಡಿಗೆ ತಲೆ ಕೊಡುಹುವಂತೆ” ಇರಲ್ಕೆ, ಅಯೋಧ್ಯಾಪುರದ...